Train halt Bekal: Beach Festival Special ಬೇಕಲ್ ಫೋರ್ಟ್ ನಿಲ್ದಾಣದಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Train halt Bekal ಮಂಗಳೂರುಃ ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ದೃಷ್ಟಿಯಿಂದ ದಕ್ಷಿಣ ರೈಲ್ವೆಯು ಡಿಸೆಂಬರ್ 22 ರಿಂದ 31 ರವರೆಗೆ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಫೋರ್ಟ್ ನಿಲ್ದಾಣದಲ್ಲಿ (Bekal Fort Station) ಕೆಲವು ರೈಲುಗಳಿಗೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ನಿಗದಿಪಡಿಸಿದೆ.

Train halt Bekal ಮೂರು ರೈಲುಗಳ ವಿವರ ಇಂತಿದೆ-

ನಂ 16159 ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್16159 CHENNAI EGMORE MANGALORE EXPRESS ಡಿಸೆಂಬರ್ 21-30 ರಿಂದ ರಾತ್ರಿ 11.15 ಕ್ಕೆ ಚೆನ್ನೈ ಎಗ್ಮೋರ್‌ನಿಂದ ಹೊರಡುವುದು ಮರುದಿನ ಸಂಜೆ 5.29 ಕ್ಕೆ ಬೇಕಲ್ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ.

2023 ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಗೆ ಸಿದ್ಧವಾದ ಕಾಸರಗೋಡು

ನಂ 16650 ನಾಗರಕೋಯಿಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (Nagarkovil- Mangalre Central Express) ಡಿಸೆಂಬರ್ 22-31 ರಿಂದ ಬೆಳಿಗ್ಗೆ 4.15 ಕ್ಕೆ ನಾಗರ್‌ಕೋಯಿಲ್‌ನಿಂದ ಹೊರಡುವುದು ಅದೇ ದಿನ ರಾತ್ರಿ 7.47 ಕ್ಕೆ ನಿಲ್ದಾಣದಲ್ಲಿ ನಿಲ್ಲುತ್ತದೆ.

22637 west coast sf express ನಂ 22637 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಡಿಸೆಂಬರ್ (Chennai Central EXpress) 21-31 ರಿಂದ ಮಧ್ಯಾಹ್ನ 1.25 ಕ್ಕೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡುವುದು ಮರುದಿನ ಬೆಳಿಗ್ಗೆ 3.42 ಕ್ಕೆ ನಿಲ್ದಾಣದಲ್ಲಿ ನಿಲ್ಲುತ್ತದೆ.

Bekal Beach Festival

 

22637 west coast sf express CHENNAI EGMORE MANGALORE EXPRESS

Leave a Reply

Your email address will not be published. Required fields are marked *