Kannada Novelist K T Gatti ಖ್ಯಾತ ಕಾದಂಬರಿಕಾರ, ಭಾಷಾತಜ್ಞ, ಕೆ.ಟಿ.ಗಟ್ಟಿ ನಿಧನ

Kannada Novelist K T Gatti, ಮಂಗಳೂರು ಫೆ. 19:ಖ್ಯಾತ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಇಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ  ನಿಧನ ಹೊಂದಿದರು. 1938ರ ಜುಲೈ 22ರಂದು ಕಾಸರಗೋಡು ಸಮೀಪದ ಕೂಡ್ಲ ಎಂಬಲ್ಲಿ ಜನಿಸಿದ ಕೆ.ಟಿ.ಗಟ್ಟಿಯವರು 1957ರಿಂದಲೇ …

Kannada Novelist K T Gatti ಖ್ಯಾತ ಕಾದಂಬರಿಕಾರ, ಭಾಷಾತಜ್ಞ, ಕೆ.ಟಿ.ಗಟ್ಟಿ ನಿಧನ Read More