Bangalore- Mangalore Train: No service from dec.14 to 18-  5 ದಿನ ರೈಲು ಸೇವೆ ರದ್ದು

Bangalore- Mangalore No Train for 5 days ಬೆಂಗಳೂರು: ಇದೇ ಡಿ. 14 ರಿಂದ 18 ರ ತನಕ ಐದು ದಿನಗಳ (5Days) ಕಾಲ ಬೆಂಗಳೂರು- ಮಂಗಳೂರು Bangalore- Mangalore Train ನಡುವಿನ ಬಹುತೇಕ ರೈಲು ಸೇವೆಗಳು ರದ್ದಾಗಲಿದೆ.

ಹಾಸನ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸಿಗ್ನಲಿಂಗ್‌ ಮತ್ತು ಇಂಟರ್‌ಲಾಕಿಂಗ್‌ ವ್ಯವಸ್ಥೆಯನ್ನು ನವೀಕರಿಸಲು ಯಾರ್ಡ್‌ ಮರು ರೂಪಿಸುವ ಕೆಲಸವನ್ನು ನೈಋುತ್ಯ ರೈಲ್ವೆ ಕೈಗೆತ್ತಿಕೊಳ್ಳಲಿದೆ.

ರಾಜ್ಯ ರಾಜಧಾನಿ ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಸೇವೆಗಳಾದ ಬೆಂಗಳೂರು- ಕಣ್ಣೂರು- ಬೆಂಗಳೂರು ಮತ್ತು ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ರಾತ್ರಿಯ ಸೇವೆಗಳು ರದ್ದಾದ ರೈಲುಗಳಲ್ಲಿ ಸೇರಿವೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

Bangalore- Mangalore : ರಾಜ್ಯ ರಾಜಧಾನಿ ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಸೇವೆಗಳಾದ ಬೆಂಗಳೂರು- ಕಣ್ಣೂರು- ಬೆಂಗಳೂರು ಮತ್ತು ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ರಾತ್ರಿಯ ಸೇವೆಗಳು ರದ್ದಾದ ರೈಲುಗಳಲ್ಲಿ ಸೇರಿವೆ.

ರೈಲು ಸಂಖ್ಯೆ 16511 ಬೆಂಗಳೂರು-ಕಣ್ಣೂರು (Kannur Express ) ಮತ್ತು ರೈಲು ಸಂಖ್ಯೆ 16595 ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ (Pancha Ganga Express ) ಅನ್ನು ಡಿ.16 ರಿಂದ ಡಿ.20ರ ವರೆಗೆ ರದ್ದುಗೊಳಿಸಿದರೆ, ಅವುಗಳ ಸಹವರ್ತಿಗಳಾದ ರೈಲು ಸಂಖ್ಯೆ 16512 ಮತ್ತು 16596 ಡಿ.17ರಿಂದ ಡಿ.21 ರವರೆಗೆ ರದ್ದಾಗಿದೆ.

ರೈಲು ಸಂಖ್ಯೆ 16575 ಯಶವಂತಪುರ- ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಟ್ರೈ-ವೀಕ್ಲಿಎಕ್ಸ್‌ಪ್ರೆಸ್‌ ಡಿ.14, 17, 19 ಮತ್ತು 21 ರಂದು ರದ್ದುಗೊಳಿಸಿದರೆ, ಅದರ ಜೋಡಿ ರೈಲು, 16576 ಡಿ.15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

ಯಶವಂತಪುರ-15 ಕೆ. ಟ್ರೈ ವೀಕ್ಲಿಎಕ್ಸ್‌ಪ್ರೆಸ್‌ ಡಿ.13, 15, 18, 20 ಮತ್ತು 22ರಂದು ರದ್ದುಗೊಳಿಸಿದರೆ, ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ತ್ರಿ-ವಾರವನ್ನು ಡಿ.14, 16, 19, 21 ಮತ್ತು 23ರಂದು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16539/ 16540 ಯಶವಂತಪುರ- ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಕ್ರಮವಾಗಿ ಡಿ.16 ಮತ್ತು 17ರಂದು ರದ್ದುಗೊಳಿಸಲಾಗಿದೆ.

 

Leave a Reply

Your email address will not be published. Required fields are marked *