ಮಹೇಶ್ ನಾಯಕ್ ಗೆ ಮಾತೃವಿಯೋಗ

ವತ್ಸಲಾ ವಿ. ನಾಯಕ್ ನಿಧನ

ಮಂಗಳೂರು, ನ.25- ನಗರದ ಚಿಲಿಂಬಿ ನಿವಾಸಿ ಶ್ರೀಮತಿ ವತ್ಸಲಾ ನಾಯಕ್ (೮೨) ಅವರು ವಯೋಸಹಜ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ೨೫ ನವೆಂಬರ್ ೨೦೨೩ ರ ಶನಿವಾರದಂದು ಬೆಳಿಗ್ಗೆ ೧೧:೦೦ ಗಂಟೆಗೆ ನಿಧನರಾದರು. ಇವರು ದಿವಂಗತ ಬೋವಿಕಾನ ವಾಮನ್ ನಾಯಕ್ ಅವರ ಪತ್ನಿ. ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ಹಿರಿಯ ಪುತ್ರ ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಬೋಳೂರು ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Leave a Reply

Your email address will not be published. Required fields are marked *