Election Results 2023 ಕ್ರಿಶ್ಚಿಯನ್ ಪ್ರಾಬಲ್ಯದ ಮಿಜೋರಾಂ ನಲ್ಲಿ 3 ಸೀಟು ಗೆದ್ದ ಬಿಜೆಪಿ, ಕಾಂಗ್ರೆಸ್ಸಿಗೆ ಹಿನ್ನಡೆ

ಬೆಂಗಳೂರು-Election Result ಕ್ರಿಶ್ಚಿಯನ್ ಪ್ರಾಬಲ್ಯದ ಈಶಾನ್ಯ ರಾಜ್ಯ ಮಿಜೋರಾಂ(Mizoram) ನಲ್ಲಿ ಭಾರತೀಯ ಜನತಾ ಪಾರ್ಟಿ(BJP) 3 ಸೀಟು ಗೆದ್ದುಕೊಂಡಿದೆ.

Election Result 2023 ಮಿಜೋರಾಂ ನಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ. Mizo National Front – MNF ಮಿಜೋರೊಂ ನೇಶನಲ್ ಫ್ರಂಟಿಗೆ ಸೋಲಾಗಿದ್ದು, Zoram People’s Movement – ZPM ನಿಚ್ಚಲ ಬಹುಮದತ್ತ ಸಾಗಿದೆ.

ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷ ಈಶಾನ್ಯ ರಾಜ್ಯದ ರಾಜಕೀಯವನ್ನು ಸಂಪೂರ್ಣ ಕಡೆಗಣಿಸಿದ್ದು, ಅದೇ ವೇಳೆ ಒಂದೊಂದು ಲೋಕಸಭಾ ಸ್ಥಾನ ಇರುವ ಚಿಕ್ಕ ರಾಜ್ಯಗಳಲ್ಲಿ ಕೂಡ ಚುನಾವಣೆ ಗೆಲ್ಲಲು ವಿಶೇಷ ಪರಿಶ್ರಮ ನಡೆಸಿತ್ತು.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

Leave a Reply

Your email address will not be published. Required fields are marked *