Cricket Live Report  World Cup  Final India VS Australia    ಭಾರತ ರನ್ ಮೊತ್ತ 300ಕ್ಕಿಂತ ಹೆಚ್ಚಾಗಬಹುದು, ಗೆಲುವು ಖಚಿತ

 

ಮೊಟೆರಃ ಗುಜರಾತ್ ರಾಜ್ಯದ ಮೊಟೆರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಭಾರತ- ಆಸ್ಟ್ರೇಲಿಯ ನಡುವೆ ಕ್ರಿಕೆಟ್ ವಿಶ್ವಕಪ್ India VS Australia     Cricket World Cup  Final ಪಂದ್ಯದಲ್ಲಿ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಿದ್ದು, 10 ಓವರುಗಳ ಸರಾಸರಿ ಗಮನಿಸಿದರೆ 300 ರನ್ ಗಡಿದಾಟಿಸಿದರೆ ಗೆಲ್ಲುವ ಸಾಧ್ಯೆತೆ ನಿಚ್ಚಲವಾಗಿದೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ನಾಯಕ ರೋಹಿತ್ ಶರ್ಮಾ (Rohit Sharma) ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಯುವ ಬ್ಯಾಟರ್​ ಶುಭ್​ಮನ್ ಗಿಲ್ (Shubman Gill) ಕೇವಲ 4 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ರೋಹಿತ್ ಶರ್ಮಾ ಕೂಡ ಮತ್ತೊಮ್ಮೆ ತಮ್ಮ ಅರ್ಧಶತಕದಂಚಿನಲ್ಲಿ ಎಡವಿ 47 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲ 10 ಓವರ್​ಗಳಲ್ಲಿ ಅಂದರೆ ಬ್ಯಾಟಿಂಗ್ ಪವರ್​ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಿದೆ.

World Cup  Final Cricket Live Score Report   ಮೊಟೆರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಭಾರತ- ಆಸ್ಟ್ರೇಲಿಯ ನಡುವಣ ವಿಶ್ವಕಪ್  ಕ್ರಿಕೆಟ್ Cricket World Cup  Final ಪಂದ್ಯದಲ್ಲಿ  ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಭಾರತ ತಂಡ ಮೊದಲ ಬ್ಯಾಟಿಂಗ್ ನಡೆಸಿದ ಇದೀಗ 13 ಓವರುಗಳು ಮುಗಿದಾಗ 3 ವಿಕೋಟ್ ಕಳಕೊಂಡು 96 ರನ್ ಗಳಿಸಿದೆ.

ಈಗ 15ನೇ ಓವರ್ ಪ್ರಗತಿಯಲ್ಲಿದ್ದು, 97 ರನ್ ಗಳಿಸಿದೆ. ಈ ಸರಾಸರಿಯಲ್ಲಿ ಹೋದರೆ ಭಾರತ 300ರ ಗಡಿ ದಾಟುವ ಸಾಧ್ಯತೆ ಇಲ್ಲ. 270 ರನ್ ಗೆ ತೃಪ್ತಿ ಪಡೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ಈಗ ಎದುರಾಳಿ ಆಸ್ಟ್ರೇಲಿಯ ತಂಡ ಗೆಲ್ಲುವ ಸಾಧ್ಯತೆ ಶೇಕಡ 60 -40 ಇರುತ್ತದೆ. ಬೆಟ್ಟಿಂಗ್ ಕಟ್ಟುವವರು ಚುರುಕಾಗುವ ಪರಿಸ್ಥಿತಿ ಉಂಟಾಗಿದೆ.

16ನೇ ಓವರ್ ಮುಕ್ತಾಯಕ್ಕೆ ಭಾರತದ 3 ವಿಕೇಟಿಗೆ 101 ರನ್ ಗಳಿಸಿದೆ.

 

Leave a Reply

Your email address will not be published. Required fields are marked *