ಹೈೊಯಿಗೆ ದೋಣಿ ಕಾರ್ಮಿಕರ ಸಂಘದ ತುರ್ತು ಸಭೆ

ಮಂಗಳೂರು, ನ.18: ಕರಾವಳಿಯಲ್ಲಿ ಮರಳು ಪೂರೈಕೆ ಸಮಸ್ಯೆ ತೀವೃಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಹೈೊಯಿಗೆ ದೋಣಿ ಕಾರ್ಮಿಕರು ಸಂಕಷ್ಟದಲ್ಲಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಹೈೊಯಿಗೆ ದೋಣಿ ಕಾರ್ಮಿಕರ ಸಂಘ ದ ವಿಶೇಷ ಸಭೆಯನ್ನು ತುರ್ತಾಗಿ ಕರೆಯಲಾಗಿದೆ.

ನ. 21ರಂದು ಮಂಗಳವಾರ ಸಂಜೆ ಗಂಟೆ 4ರಿಂದ ನಗರದ ವುಡ್ ಲೇಂಡ್ಸ್ ಹೊಟೇಲಿನಲ್ಲಿ ತುರ್ತು ವಿಶೇಷ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ (8147433965)ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *