ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರ್ಯ ಈಡಿಗ ಕೇಂದ್ರ ಸಂಘದ ಅಧ್ಯಕ್ಷರಾದ ತಿಮ್ಮೇಗೌಡ ಮತ್ತು ಆರ್ಯ ಈಡಿಗ ಸಮಾಜ ಸ್ವಮೀಜಿಗಳಲ್ಲಿ ಓಬ್ಬರಾದ ಯೋಗೇಂದ್ರ ಸ್ವಾಮೀಜಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದಾರೆ
ಸಮಸ್ತ ಆರ್ಯ ಈಡಿಗ ಮತ್ತು ಬಿಲ್ಲವ ಸಮುದಾಯದ ರಾಜ್ಯ ಸಮಾವೇಷಕ್ಕೆ ಮುಖ್ಯಮಂತ್ರಿಗಳನ್ನು ನಿಯೋಗ ಆಹ್ವಾನಿಸಿತು.
ಆರ್ಯ ಈಡಿಗ ಕೇಂದ್ರ ಸಂಘದ ಅಧ್ಯಕ್ಷರಾದ ತಿಮ್ಮೇಗೌಡರು, ಖಜಾಂಚಿ ವಾಸು, ಶಿರಸಿ ಶಾಸಕರಾದ ಭೀಮಣ್ಣನಾಯಕ್, ಬೆಂಗಳೂರು ಬಿಲ್ಲವ ಸಂಘದ ಮುಖಂಡರಾದ ವೇದಕಯಮಾರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
One Comment on “ತಿಮ್ಮೇಗೌಡ ಅವರಿಂದ ಮುಖ್ಯಮಂತ್ರಿ ಭೇಟಿ”