Wayanad Landslide ವಯನಾಡು ಗುಡ್ಡ ಕುಸಿತ ದುರಂತ : 300 ಗಡಿ ದಾಟಲಿರುವ ಸಾವನ್ನಪ್ಪಿದವರ ಸಂಖ್ಯೆ
Wayanad Landslide ಕೇರಳ(Kerala) ರಾಜ್ಯ ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ(Wayanad Landslide) ದುರಂತದಲ್ಲಿ ಮೃತರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೇ, 1,592 ಜನರನ್ನು ರಕ್ಷಣೆ ಮಾಡಲಾಗಿದೆ. ದೇವರ ನಾಡಲ್ಲಿ Kerala ಭೀಕರ ಭೂಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. …
Wayanad Landslide ವಯನಾಡು ಗುಡ್ಡ ಕುಸಿತ ದುರಂತ : 300 ಗಡಿ ದಾಟಲಿರುವ ಸಾವನ್ನಪ್ಪಿದವರ ಸಂಖ್ಯೆ Read More