Blog

Sand Mining ಅಕ್ರಮ ಮರಳುಗಾರಿಕೆಃ ನಿರ್ದ್ಯಾಕ್ಷಿಣ್ಯ ಕ್ರಮಕ್ಕೆ ಡಿ.ಸಿ. ಸೂಚನೆ

Sand Mining ಮಂಗಳೂರು,ಡಿ.19- ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ತಡ ಮಾಡದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು  ಸಮಿತಿ  (DISTRICT …

Sand Mining ಅಕ್ರಮ ಮರಳುಗಾರಿಕೆಃ ನಿರ್ದ್ಯಾಕ್ಷಿಣ್ಯ ಕ್ರಮಕ್ಕೆ ಡಿ.ಸಿ. ಸೂಚನೆ Read More

Drought Relief 18 ಸಾ. ಕೋಟಿ ಬರ ಪರಿಹಾರಕ್ಕೆ ಪ್ರಧಾನಿಗೆ ಆಗ್ರಹ

Drought Relief ನವದೆಹಲಿ, ಡಿಸೆಂಬರ್‌ 19- ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah ) ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ  18,177.44 ಕೋಟಿ …

Drought Relief 18 ಸಾ. ಕೋಟಿ ಬರ ಪರಿಹಾರಕ್ಕೆ ಪ್ರಧಾನಿಗೆ ಆಗ್ರಹ Read More

Train halt Bekal: Beach Festival Special ಬೇಕಲ್ ಫೋರ್ಟ್ ನಿಲ್ದಾಣದಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Train halt Bekal ಮಂಗಳೂರುಃ ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ದೃಷ್ಟಿಯಿಂದ ದಕ್ಷಿಣ ರೈಲ್ವೆಯು ಡಿಸೆಂಬರ್ 22 ರಿಂದ 31 ರವರೆಗೆ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಫೋರ್ಟ್ ನಿಲ್ದಾಣದಲ್ಲಿ (Bekal Fort Station) ಕೆಲವು ರೈಲುಗಳಿಗೆ ಒಂದು ನಿಮಿಷ ತಾತ್ಕಾಲಿಕ …

Train halt Bekal: Beach Festival Special ಬೇಕಲ್ ಫೋರ್ಟ್ ನಿಲ್ದಾಣದಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ Read More

Malur Morarji Desai School ಮಾಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರನ್ನು ಬಂಧಿಸಲು ಆಗ್ರಹ

Malur Morarji Desai School  ಮಂಗಳೂರು: ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರನ್ನು ಬಂಧಿಸುವಂತೆ ಎಸ್ ಸಿ ಎಸ್ಟಿ ಸಂಸ್ಥೆಗಳ ಮಹಾ ಒಕ್ಕೂಟ ಒತ್ತಾಯಿಸಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯMalur …

Malur Morarji Desai School ಮಾಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರನ್ನು ಬಂಧಿಸಲು ಆಗ್ರಹ Read More

gadag : ಜಾತಿ ಜನಗಣತಿ ವರದಿಗೆ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ- CM

gadag ಗದಗ, ಡಿಸೆಂಬರ್ 17: ಕಾಂತರಾಜು ವರದಿಯ (Caste census) ಕುರಿತು ಮಾತನಾಡಿ ವರದಿ ಇನ್ನೂ ಸಲ್ಲಿಸಿಲ್ಲವಾದ್ದರಿಂದ ಸ್ವೀಕಾರ ಮಾಡುವುದು ಹೇಗೆ  ಎಂದರು. ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. …

gadag : ಜಾತಿ ಜನಗಣತಿ ವರದಿಗೆ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ- CM Read More

SHOBHA: ಜನಪರ ಆಡಳಿತ ಶೋಭಾ ಕರಂದ್ಲಾಜೆ

SHOBHA Karandlaje  ಕೇಂದ್ರ ಸರ್ಕಾರ ಅಧಿಕಾರಿಕ್ಕೆ ಬಂದಾಗಿನಿಂದ ಜನಪರ ಆಡಳಿತ ನೀಡುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ಖಾತೆ ಸಹಾಯಕ ಸಚಿವೆ ಕುಮಾರಿ.ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ …

SHOBHA: ಜನಪರ ಆಡಳಿತ ಶೋಭಾ ಕರಂದ್ಲಾಜೆ Read More
compensation for rape victim

compensation for rape victim ; ಸಂತ್ರಸ್ತ ಮಹಿಳೆಗೆ ಸರ್ಕಾರ 2 ಎಕರೆ ಜಮೀನು ಹಾಗೂ 5 ಲಕ್ಷ ರೂ. ಪರಿಹಾರ

compensation for rape victim  ಬೆಳಗಾವಿ: ದೌರ್ಜನ್ಯಕ್ಕೆ ಒಳಗಾದ ಹೊಸ ವಂಟಮೂರಿ ಗ್ರಾಮದ ಸಂತ್ರಸ್ತ ಮಹಿಳೆಗೆ ಸರ್ಕಾರ 2 ಎಕರೆ ಜಮೀನು ಹಾಗೂ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವರಾದ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು …

compensation for rape victim ; ಸಂತ್ರಸ್ತ ಮಹಿಳೆಗೆ ಸರ್ಕಾರ 2 ಎಕರೆ ಜಮೀನು ಹಾಗೂ 5 ಲಕ್ಷ ರೂ. ಪರಿಹಾರ Read More
IANS

IANS : ಸುದ್ದಿ ಸಂಸ್ಥೆ ಐಎಎನ್‌ಎಸ್‌ ಖರೀದಿಸಿದ Adani

  IANS ನರೇಂದ್ರ ಮೋದಿಯವರ ಆಪ್ತವಲಯದ ಉದ್ಯಮಿ ಗುಜರಾತಿನ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಇದೀಗ ಸುದ್ದಿ ಸಂಸ್ಥೆ ಐಎಎನ್‌ಎಸ್‌ (IANS) ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬಹುಪಾಲು ಷೇರನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ಖರೀದಿ ಮೊತ್ತವನ್ನು ಮಾತ್ರ ಕಂಪನಿ ಬಹಿರಂಗಪಡಿಸಿಲ್ಲ. ಅದಾನಿ …

IANS : ಸುದ್ದಿ ಸಂಸ್ಥೆ ಐಎಎನ್‌ಎಸ್‌ ಖರೀದಿಸಿದ Adani Read More
Bekal Beach Festival

Bekal Beach Festival: 2023 ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಗೆ ಸಿದ್ಧವಾದ ಕಾಸರಗೋಡು

Bekal International Beach Festival 2023 ಮಂಗಳೂರುಃ ವಿಶ್ವವಿಖ್ಯಾತ (World Famous) ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಡಿಸೆಂಬರ್ 22ರಿಂದ ಆರಂಭವಾಗಲಿದ್ದು, 10 ದಿವಸಗಳ ಕಾಲ ನಡೆಯಲಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೇಕಲ್ ಬೀಚಿನಲ್ಲಿ ನಡೆಯುವ ಈ ಅಂತರಾಷ್ಟ್ರೀಯ ಬೀಚ್ …

Bekal Beach Festival: 2023 ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಗೆ ಸಿದ್ಧವಾದ ಕಾಸರಗೋಡು Read More
aairport koti chennaya

Airport: ಬಿಲ್ಲವರನ್ನು ಕ್ಯಾರೇ ಅನ್ನದ ಸಿದ್ದರಾಮಯ್ಯ

https://www.youtube.com/watch?v=uDLMrweqJjUಈಡಿಗ Ediga ಬಿಲ್ಲವ billava ಸಮುದಾಯವನ್ನು ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಕಡೆಗಣಿಸಿತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ನಾಡಿನ ಗಣ್ಯರ ಹೆಸರುಗಳನ್ನು ಇಡಬೇಕು ಎಂಬ ಆಗ್ರಹ, ಚರ್ಚೆಗಳು ನಿರಂತರವಾಗಿ ನಡೆದಿದ್ದವು. ಕೊನೆಗೂ …

Airport: ಬಿಲ್ಲವರನ್ನು ಕ್ಯಾರೇ ಅನ್ನದ ಸಿದ್ದರಾಮಯ್ಯ Read More