Blog

Mysore dasara ದಸರಾ ವಿಶೇಷ; ದರ್ಗಾದಲ್ಲಿ ಗಜಪಡೆಗೆ ಪೂಜೆ ಸಂಪ್ರದಾಯ

Mysore dasara ಮೈಸೂರು ದಸರಾ ವೈಶಿಷ್ಟ್ಯಪೂರ್ಣವಾಗಿದ್ದು ಐತಿಹಾಸಿಕ ಜಂಬೂಸವಾರಿಗೆ ಇನ್ನು ಮೂರೇ ದಿನ ಬಾಕಿಯಿದೆ. ಈಗಾಗಲೇ ಗಜಪಡೆ ಜಂಬೂಸವಾರಿಗೆ ಸರ್ವ ರೀತಿಯಲ್ಲಿಯೂ ತಯಾರಿಗೊಂಡಿದೆ. ಕಳೆದ ಎರಡು ತಿಂಗಳ ಕಾಲ ಜಂಬೂಸವಾರಿಗೆ ಬೇಕಾದ ತಾಲೀಮು ಹಂತಹಂತವಾಗಿ ನಡೆದಿದ್ದು, ಬುಧವಾರ ಚಿನ್ನದ ಅಂಬಾರಿ ಹೊತ್ತು …

Mysore dasara ದಸರಾ ವಿಶೇಷ; ದರ್ಗಾದಲ್ಲಿ ಗಜಪಡೆಗೆ ಪೂಜೆ ಸಂಪ್ರದಾಯ Read More

ಮರಿ ಹಾಕಿದ ದಸರ ಆನೆಗಳು ಮೈಸೂರು ವರದಿ

ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸಿದ್ದ 28 ವರ್ಷದ ನೇತ್ರಾವತಿ ಆನೆಯು ಸೋಮವಾರ ರಾತ್ರಿ ಹೆಣ್ಣು ಮರಿಗೆ ಜನ್ಮನೀಡಿದೆ. ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರಲು ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯು …

ಮರಿ ಹಾಕಿದ ದಸರ ಆನೆಗಳು ಮೈಸೂರು ವರದಿ Read More

ನವರಾತ್ರಿ ಧಾರ್ಮಿಕ ನೃತ್ಯ ಆಯೋಜನೆಗೆ ದುರ್ಗಾವಾಹಿನಿ ವಿರೋಧ..!

ಮಂಗಳೂರು : ಅನಿರೀಕ್ಷಿತ ವಿದ್ಯಮಾನವೊಂದರಲ್ಲಿ  ನವರಾತ್ರಿ ಸಂದರ್ಭ ಮಂಗಳೂರು ನಗರದಲ್ಲಿ ವಾಸಿಸುವ ಉತ್ತರ ಭಾರತದ ಕೆಲ ಸಮುದಾಯ ಆಯೋಜಿಸಿರುವ ದಾಂಡಿಯಾ ನೃತ್ಯಕ್ಕೆ ವಿಶ್ವ ಹಿಂದೂಪರಿಷತ್‌ನ ದುರ್ಗಾ ವಾಹಿನಿ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಮತ್ತು ಇತರ ಉತ್ತರ ಭಾರತ ಮೂಲದ ಶಿಕ್ಷಣ ಸಂಸ್ಥೆಗಳಲ್ಲಿ …

ನವರಾತ್ರಿ ಧಾರ್ಮಿಕ ನೃತ್ಯ ಆಯೋಜನೆಗೆ ದುರ್ಗಾವಾಹಿನಿ ವಿರೋಧ..! Read More

ಪಣಂಬೂರು ಬೀಚ್‌ನಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತ್ಯು, ಆತ್ಮಹತ್ಯೆ ಶಂಕೆ..!

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ. ಪಣಂಬೂರು ಬೀಚ್‌ನಲ್ಲಿ ಬೆಂಗಳೂರಿನ ಜೋಡಿ ಶವ ರೂಪದಲ್ಲಿ ಪತ್ತೆಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ . ಮೃತರನ್ನು ಲಕ್ಷ್ಮೀ (43), …

ಪಣಂಬೂರು ಬೀಚ್‌ನಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತ್ಯು, ಆತ್ಮಹತ್ಯೆ ಶಂಕೆ..! Read More

Kudroli temple:ಮಂಗಳೂರು ದಸರ ಉತ್ಸವಕ್ಕೆ ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ ಪ್ರದೀಪ್‌ ಕುಮಾರ್‌ ಚಾಲನೆ

ಮಂಗಳೂರು ಕುದ್ರೋಳಿ Kudroli ಕ್ಷೇತ್ರದ ಅಭಿವೃದ್ಧಿಯ ರೂವಾರಿ ಆಗಿರುವ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಕರ್ಣಾಟಕ ಬ್ಯಾಂಕ್‌ Kaarnataka Bank ಅಧ್ಯಕ್ಷ ಪಿ ಪ್ರದೀಪ್‌ ಕುಮಾರ್‌ ಅವರು ಮಂಗಳೂರು ದಸರ Mangaluru Dasara ಕಾರ್ಯಕ್ರಮಕ್ಕೆ ಚಾಲನೆ …

Kudroli temple:ಮಂಗಳೂರು ದಸರ ಉತ್ಸವಕ್ಕೆ ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ ಪ್ರದೀಪ್‌ ಕುಮಾರ್‌ ಚಾಲನೆ Read More

ವೈಭವದ ಮೈಸೂರು ದಸರಾ ಉತ್ಸವಕ್ಕೆ ಚಾಲನೆ

ಮೈಸೂರು ಅ 15: ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ …

ವೈಭವದ ಮೈಸೂರು ದಸರಾ ಉತ್ಸವಕ್ಕೆ ಚಾಲನೆ Read More

ಹಿಂದಿನ ಸರ್ಕಾರದಲ್ಲಿ ಆಯವ್ಯಯದ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ

ಬೆಂಗಳೂರು, ಅಕ್ಟೋಬರ್‌ 12-ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಡಿ, 2018ರಲ್ಲಿ ಬಾಕಿ ಬಿಲ್‌ 440 ಕೋಟಿ ರೂ.ನಷ್ಟಿತ್ತು. ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಇದು 3036 ಕೋಟಿ ರೂ. ಗಳಷ್ಟಾಗಿದೆ.  ಕಳೆದ ಎರಡು ವರ್ಷದಲ್ಲಿ ನಿಗದಿತ ಆಯವ್ಯಯದ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ …

ಹಿಂದಿನ ಸರ್ಕಾರದಲ್ಲಿ ಆಯವ್ಯಯದ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ Read More

Loksabha Election ಲೋಕಸಭೆ ಚುನಾವಣೆಃ ರಮಾನಾಥ ರೈ, ಯು.ಟಿ.ಖಾದರ್ ಸಂಭ್ಯಾವ್ಯ ಅಭ್ಯರ್ಥಿಗಳು

  ಮಂಗಳೂರುಃ ಮುಂಬರುವ Loksabha Election 2024 ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ರಮಾನಾಥ ರೈ Ramanatha Rai, ಯು.ಟಿ.ಖಾದರ್ U.T.Khader ಸಂಭ್ಯಾವ್ಯ ಅಭ್ಯರ್ಥಿಗಳಾಗಲಿದ್ದು, ಇವರೊಂದಿಗೆ ಮಿಥುನ್ ರೈ ಅಥವ ಪ್ರವೀಣ್ ಆಳ್ವ ಹೆಸರು ಚಾಲ್ತಿಯಲ್ಲಿದೆ. ಭಾರತೀಯ ಜನತಾ …

Loksabha Election ಲೋಕಸಭೆ ಚುನಾವಣೆಃ ರಮಾನಾಥ ರೈ, ಯು.ಟಿ.ಖಾದರ್ ಸಂಭ್ಯಾವ್ಯ ಅಭ್ಯರ್ಥಿಗಳು Read More

ಗೃಹಲಕ್ಷ್ಮಿ ಯೋಜನೆ: ಎಷ್ಟು ಜನರಿಗೆ ಹಣ ಹೋಗಿಲ್ಲ? ಕಾರಣವೇನು? ಸಮಗ್ರ ಮಾಹಿತಿ ಇಲ್ಲಿದೆ

ಗೃಹಲಕ್ಷ್ಮಿ ಯೋಜನೆ: ಎಷ್ಟು ಜನರಿಗೆ ಹಣ ಹೋಗಿಲ್ಲ? ಕಾರಣವೇನು? ಸಮಗ್ರ ಮಾಹಿತಿ ಇಲ್ಲಿದೆ ಬೆಂಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ ಈವರೆಗೆ …

ಗೃಹಲಕ್ಷ್ಮಿ ಯೋಜನೆ: ಎಷ್ಟು ಜನರಿಗೆ ಹಣ ಹೋಗಿಲ್ಲ? ಕಾರಣವೇನು? ಸಮಗ್ರ ಮಾಹಿತಿ ಇಲ್ಲಿದೆ Read More

Rahul Gandhi:ರಾಹುಲ್ ಗಾಂಧಿಯ ಆಶ್ವಾಸನೆಗಳನ್ನು ನೆನಪಿಸಿದ ವೇದವ್ಯಾಸ್ ಕಾಮತ್

ಮಂಗಳೂರು: ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರ್ನಾಟಕ ಕರಾವಳಿಯ ಮೀನುಗಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ನೆನಪಿಸಿದ್ದಾರೆ. ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ …

Rahul Gandhi:ರಾಹುಲ್ ಗಾಂಧಿಯ ಆಶ್ವಾಸನೆಗಳನ್ನು ನೆನಪಿಸಿದ ವೇದವ್ಯಾಸ್ ಕಾಮತ್ Read More