-ವರದಿ: ಅರ್ಶದ್ ಹುಸೇನ್ ಎಂ.ಹೆಚ್.
ಅತಿ ಕುತೂಹಲ ಕೆರಳಿಸಿದ್ದ ಗಿರೀಶ್ ಕಾರ್ನಾಡರ ಕನ್ನಡ ನಾಟಕ ಕಳೆದ ಶುಕ್ರವಾರ ದುಬೈ ಇಂಡಿಯನ್ ಕಾನ್ಸುಲೇಟ್ ಹಾಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾರಸಿಕರ ಮನತಣಿಸಿತು. ಸುಮಾರು ಎರೆಡು ತಿಂಗಳುಗಳಿಂದ ಸ್ಥಳೀಯ ಕಲಾವಿದರಿಂದ ಹಯವದನ ನಾಟಕ ಅಭ್ಯಾಸ ನಡೆಸಿ ಉತ್ತಮ ನಾಟಕದ ಪ್ರದರ್ಶನದ ಸಾಧನೆಯ ಹಿಂದಿನ ಶಕ್ತಿ ಮತ್ತು ಪ್ರೇರಣೆ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಪ್ರಯ್ಯಾರ್ ಅವರದ್ದು.   ಪೂರ್ತಿ ಓದಿ... »
ಧ್ವನಿ ಪ್ರತಿಷ್ಠಾನದ ಕೊಡುಗೆ : ಉಚಿತ ಪ್ರವೇಶ
ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪೈಯಾರ್ ಕಳೆದ ಬಾರಿ ನಾಗಮಂಡಲ ನಾಟಕ ಪ್ರಸ್ತುತಪಡಿಸಿದ್ದು ಹಲವರಿಗೆ ನೆನಪಿರಬಹುದು. ಅತ್ಯಂತ ಸುಂದರ, ಹಾಗೂ ಉತ್ತಮ ನಿರ್ದೇಶನದ ನಾಟಕವನ್ನು ಅಂದು ಕನ್ನಡದ ಹಿರಿಯ ರಂಗಕಲಾವಿದೆ ಬಿ.ಜಯಶ್ರೀ ಅವರ ಸಮ್ಮುಖದಲ್ಲಿ ಜರುಗಿತ್ತು.   ಪೂರ್ತಿ ಓದಿ... »
ಕಂ-ಪತಿಗಳು (ಕಂಪ್ಯೂಟರ್ ಪತಿಗಳು)
-ಶ್ರೀನಾಥ್ ಭಲ್ಲೆ
ಪಾತ್ರಧಾರಿಗಳು:
ಮೂರು ಜನ ಹೆಂಗಸರು - ಶಾಂತ, ಮಾಲ, ಇಳ
ಮೂರು ಜನ ಗಂಡಸರು - ಪ್ರಶಾಂತ, ಬಾಲ, ನಳ
ಡಾಕ್ಟರ್ ಹಾಗೂ ಪೇಶಂಟ್/ಕಾಂಪೌಂಡರ್/ಟೆಲಿಫೋನ್ ರಿಪೇರ್ ಮಾಡುವವವ
ಶಾಂತ: (ಕಿಟಕಿ ಧೂಳು ಹೊಡೇಯುತ್ತ) ಇವರಿಬ್ರೂ ಬರೋದು ಇನ್ನೂ ಎಷ್ಟೊತ್ತು   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
(ಹೋಟಲ್ ಸನ್ನಿವೇಶ. ಯಜಮಾನ ಒಬ್ಬನೇ ಕುಳಿತಿದ್ದಾನೆ. ಒಬ್ಬ ಗಿರಾಕಿಯೂ ಇಲ್ಲ)
ಯಜಮಾನ: {ಸುತ್ತಲೂ ನೋಡುತ್ತಾ} ಯಾಕೋ ಒಬ್ಬರೂ ಇಲ್ಲ. ಈ ಆಂಜನೇಯಂದು ಏನಾದ್ರೂ ಕಿತಾಪತೀನಾ? ಇವನ ಹೆಸರು ಆಂಜನೇಯ ಆದರೂ ನಾರದನ ಕೆಲಸ ಚೆನ್ನಾಗಿ ಮಾಡ್ತಾನೆ {ಆಂಜನೇಯನನ್ನು ಕೂಗಿ ಕರೆಯುತ್ತಾನೆ} ಲೋ! ಆಂಜನೇಯಾ... ಬೇಗ ಬಾ ಇಲ್ಲಿ   ಪೂರ್ತಿ ಓದಿ... »
ಕಡಲತಡಿಯ ಕಾಸರಗೋಡಿನ "ಪದ್ಮಗಿರಿ" ಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡು ನಾಟಕ ಕಲೆಯಲ್ಲಿ ಸಾಧನೆ ಮಾಡಿರುವ ಸಾಧಕ ಕಾಸರಗೋಡು ಚಿನ್ನಾ ೧೯೫೭ ರಲ್ಲಿ ಕಲೆ ಸಂಸ್ಕೃತಿಯ ತವರೂರಾದ ಕಾಸರಗೋಡಿನಲ್ಲಿ ಜನಿಸಿ ಕಲಾಪರಂಪರೆಯ ಮಧ್ಯದಲ್ಲಿ ಬೆಳೆದು ನವರಸಗಳನ್ನು ಮೈಗೂಡಿಸಿಗೊಂಡವರು.   ಪೂರ್ತಿ ಓದಿ... »
ಕರ್ನಾಟಕ ಕಲಾ ಸಂಸ್ಕೃತಿಯ ಸಂಗೀತ ಲೋಕದಲ್ಲಿ ಕೋಗಿಲೆಯಾಗಿ ತನ್ನ ಸುಮಧುರ ಕಂಠದಿಂದ ವಿಶ್ವದಾದ್ಯಂತ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಪ್ರಖ್ಯಾತ ಗಾಯಕಿ ಬಿ ಆರ್. ಛಾಯಾ.   ಪೂರ್ತಿ ಓದಿ... »
- ಗೋಪೀನಾಥ ರಾವ್
ಈ ಬಾರಿ ಲಂಡನ್ನಿನಲ್ಲಿ ನಡೆದ ವಿಶ್ವ ಜ್ಯೂನಿಯರ್ ಬೂಗಿವೂಗಿ ಸ್ಪರ್ಧೆಯಲ್ಲಿ ಯು ಎ ಇ ನಿವಾಸಿ ಕನ್ನಡ ಹುಡುಗಿ ಕುಮಾರಿ ಅನೂಷಾ ಪ್ರಥಮ ಸ್ಥಾನ ಗಿಟ್ಟಿಸಿ ವಿಶ್ವಮಾನ್ಯಳಾಗಿದ್ದಾಳೆ.   ಪೂರ್ತಿ ಓದಿ... »



