(ಕನ್ನಡ ಸಾಹಿತ್ಯಕ ತ್ರೈಮಾಸಿಕ)
ಸಾಹಿತಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೊಸ ಪ್ರಯೋಗ ಇದು. ಕನ್ನಡ ಓದುಗರಿಗೆ ಉತ್ತಮ ಕಥೆಗಳನ್ನು ಓದಲು ಒದಗಿಸಬೇಕೆಂಬ ಅವರ ಆಶಯ ಹಾಗೂ ಪ್ರಯತ್ನಗಳು ಮೇಳೈಸಿ ಈ ಪತ್ರಿಕೆ ಜನ್ಮ ತಾಳಿದೆ.   ಪೂರ್ತಿ ಓದಿ... »
- ನ್ಯಾ ಶಿ ವಿ
ಮನಸೊಂದು ಮನಸಿಂದ
ಮನಸಾರೆ ಪ್ರೇರಣೆಗೊಂಡು   ಪೂರ್ತಿ ಓದಿ... »
- ಗೋಪೀನಾಥ ರಾವ್
ಮುಂಬೈ ಮಹಾರಾಷ್ಟ್ರಿಗರಿಗೆ ಮಾತ್ರ ಸೇರಿದ್ದು ಅನ್ನುವ ಕೂಗು ಹಿಂದೊಮ್ಮೆ ಕೂಡ ಬಂದಿತ್ತು. ಆಗ ಈ ಮಾತನ್ನು ಹೇಳಿದ್ದು ಬಾಳಾ ಠಾಕರೆ. ಸುಮಾರು ಮೂರು ದಶಕಗಳ ನಂತರ ಇತಿಹಾಸ ಪುನರಾವರ್ತನೆಯಾಗಿದೆ.   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ.ಹೆಚ್.
ಭಾರತದಲ್ಲಿದ್ದಾಗ ನಾವು ಹೆಚ್ಚಾಗೆ ಸಿನೇಮಾ ಮಂದಿರದಲ್ಲಿ ಅಥವಾ ಸಾರ್ವಜನಿಕ ಮೂತ್ರಿಗಳಿಗೆ ಹೋಗುತ್ತಿದ್ದುದೇ ಕಡಿಮೆ. ಸ್ವಚ್ಛತೆಯೇ ಇದಕ್ಕೆ ಮುಖ್ಯ ಕಾರಣ. ಬಳಿಕ ಸುಲಭ್ ಶೌಚಾಲಯ ತಕ್ಕ ಮಟ್ಟಿಗೆ ಸ್ವಚ್ಛ ಹಾಗೂ ಉತ್ತಮ ಸೇವೆ ಒದಗಿಸುತ್ತಿದೆ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ
ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧   ಪೂರ್ತಿ ಓದಿ... »




