- ಅರ್ಶದ್ ಹುಸೇನ್ ಎಂ.ಹೆಚ್. ಶಾರ್ಜಾ
ನೆಲ ಕೆದಕಿ ಮೂಳೆ ಹುಡುಕುವುದು ನಾಯಿಯ ಜನ್ಮಸಿದ್ಧ ಹಕ್ಕು. ನೆಲದೊಳಕ್ಕೆ ಅವಿತಿರುವ ಮೂಳೆಗಳನ್ನು ಮಾತ್ರ ಅಗೆಯುತ್ತಿರುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಅಮೇರಿಕಾದ ವರ್ಸೆಲ್ಲೀಸ್ ಎಂಬಲ್ಲಿ ಅದು ನೆಲ ಅಗೆದು ನೈಸರ್ಗಿಕ ಅನಿಲದ ಬಾವಿಯ ತುದಿಯನ್ನು ತನ್ನ ಮಾಲಿಕನಿಗೆ ತೋರಿಸಿಕೊಟ್ಟಿದೆ.   ಪೂರ್ತಿ ಓದಿ... »
- ದತ್ತಾ ಹೆಗಡೆ
ಆ ಮನೆಯ ಬಾಗಿಲಲಿ ಚೆ೦ದದ ಚಿತ್ತಾರ,
ರ೦ಗೋಲಿಯೋ, ಜಲವರ್ಣಚಿತ್ರವೋ
ಅರಿಯೆನು ನಾ, ಅದು ನನ್ನ ಅಜ್ಞಾನ!   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
ಪ್ರಿಯಕರನೊಬ್ಬ ತನ್ನ ಪ್ರಿಯತಮೆಯೊಡನೆ ಸದಾ ಜೊತೆಗಿರುವ ಅಂಶಗಳನ್ನು ಕಂಡು ಕರುಬುತ್ತಾನೆ. ಅವುಗಳಲ್ಲಿ ಒಂದಾದರೂ ತಾನಾಗಿರಬೇಕೆಂದು ಬಯಸುವುದು ಅಡಕವಾಗಿದೆ. ಹಿಂದಿನ ಹಾಗೂ ಈಗಿನ ಕಾಲದ ಎರಡೂ ಕಲ್ಪನೆಗಳನ್ನು ಈ ಕವಿತೆಯಲ್ಲಿ ಉಣಬಡಿಸಲಾಗಿದೆ.   ಪೂರ್ತಿ ಓದಿ... »
- ನಿಶಿ (nishi)
ಭಾವನೆಗಳ ಉನ್ಮಾದ
ಶಿಖರಕ್ಕೇರಿ ಮುಗಿಲಿಗೆಟುಕುತ್ತವೆ
ಒಮ್ಮೊಮ್ಮೆ ನನ್ನಾತ್ಮ ಸಖನಿಗೆ   ಪೂರ್ತಿ ಓದಿ... »
-ಗುರು ಬಬ್ಬಿಗದ್ದೆ
ಮಲಗಿದ್ದೆ ಫುಟಪಾತಿನಲ್ಲಿ ಇದ್ದ ಹಾಗೆ ಮಣ್ಣು
ನಿದ್ರೆಗೆ ಜಾರಿತ್ತು ಮುಚ್ಚಿತ್ತು ಕಣ್ಣು
ಆ ದಿನ ರಾತ್ರಿಯಲಿ ನಾ ಕನಸಿನಲ್ಲಿದ್ದೆ
ಎಲ್ಲಿದ್ದೆ ಹೇಗಿದ್ದೆ ನಾನರಿಯದಾಗಿದ್ದೆ ೧   ಪೂರ್ತಿ ಓದಿ... »




