ಸಂಚಿಕೆ ೧೨
arshad.jpg

- ಅರ್ಶದ್ ಹುಸೇನ್ ಶಾರ್ಜಾ. 

ಓದುತ್ತಿರುವವರು ಅಪರಿಚಿತ.

ಮುಖ್ಯಾಂಶಗಳು: ಆಯಾ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವವರು ಆಯಾ ಸಂಸ್ಥಾನದಲ್ಲಿಯೇ ಮನೆ ಮಾಡಬೇಕಿರುವುದು ಕಡ್ಡಾಯ, ಹೊಸ ಕಾನೂನು ಜಾರಿಗೆ ಬಂದ ಮೇಲೆ ದುಬೈ-ಶಾರ್ಜಾ ಸಹಿತ ಎಲ್ಲಾ ಸಂಸ್ಥಾನಗಳಲ್ಲಿ ಬಾಡಿಗೆಗಳಲ್ಲಿ ಧಿಡಿರನೆ ಕುಸಿತ   ಪೂರ್ತಿ ಓದಿ... »

tarezaminpar.JPG

- ಇರ್ಶಾದ್ ಮೂಡಬಿದ್ರಿ

 ನಾನು ಶಾಲಾ ಕಾಲೇಜು ದಿನಗಳಲ್ಲಿ ತುಂಬಾ ಸಿನೇಮಾಗಳನ್ನು ವೀಕ್ಷಿಸುತ್ತಿದ್ದೆ.  ಹಿಂದಿ ಚಿತ್ರಗಳಲ್ಲಿ ಅಮಿತಾಭ್, ಅಮೀರ್ ಖಾನ್ ಪ್ರಿಯನಟರಾದರೆ ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್ ಪ್ರಿಯನಟರು.  ಊರಿನಲ್ಲಿ ನಮ್ಮ ಸಂಬಧಿಕರೊಬ್ಬರದ್ದೇ ಚಿತ್ರಮಂದಿರವೊಂದಿದ್ದಿದ್ದರಿಂದ ನನಗೆ ಕಾಸು ನೀಡುವ ಅಗತ್ಯವಿರಲಿಲ್ಲ. ಪುಕ್ಕಟೆಯಾಗಿ ಸಿಗುತ್ತಿದ್ದ ಅವಕಾಶಗಳಲ್ಲಿ ಅರ್ಧ ಒಮ್ಮೆ, ಇನ್ನರ್ಧ ಮತ್ತೊಮ್ಮೆ ನೋಡಿದ್ದೂ ಇತ್ತು.   ಪೂರ್ತಿ ಓದಿ... »

mrunalini1.jpg

- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್

ಸರ್ ಎಡ್ಮ೦ಡ್ ಹಿಲರಿ, ಇದು ಕೇವಲ ಹೆಸರಲ್ಲ
ಜಗದೆಲ್ಲರ ಮನದಲ್ಲಿ ಸದಾ ಹಸಿರಾಗಿರುವ ದ೦ತಕಥೆ
ಹಿಮದ ಹಾದಿಯನೇರಿ ಎವರೆಸ್ಟ್ ತಲುಪಿದ್ದು ಕನಸಲ್ಲ
ಯಾರೂ ಸಾಧಿಸಿರದ ಗುರಿಯ ಗೆದ್ದ ಛಲಗಾರನ ಆತ್ಮಕತೆ   ಪೂರ್ತಿ ಓದಿ... »

srinath.jpg

{ಜಗತ್ತಿನ ಹಲವೆಡೆ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು.   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ಬಾನ ಚಂದಿರನಲ್ಲಿ ನಗುತ ಸೂರ್ಯನ ಮನಸು

ಆಸೆಯಲಿ ಹೇಳಿತು ಪ್ರೀತಿ ಮಾಡುವ ಚಂದ್ರ

ಕೋಮಲ ಹೂವು ಸೂರ್ಯ ಕೆಂಡದ ಉಂಡೆ

ಸೌಮ್ಯಕೂ ಶಾಖಕೂ ಇಲ್ಲದು ದಂಡೆ ೧   ಪೂರ್ತಿ ಓದಿ... »

Syndicate

Syndicate content
Syndicate content