ಸಂಚಿಕೆ ೧೦
ಗೋಪಿನಾಥ್ ರಾವ್

- ಗೋಪೀನಾಥ ರಾವ್

೨೦೦೮ರಲ್ಲಿ ಕನ್ನಡಧ್ವನಿಯಲ್ಲಿ ಏನು ಹೊಸತು?" ಅಂತ ಒಬ್ಬರು ಹಿರಿಯರು ಕೇಳಿದರು. ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಏನೂ ಹೊಸ ಯೋಜನೆಗಳನ್ನು ಹಾಕಿಕೊಂಡಿಲ್ಲ. ಆದರೂ ಏನೂ ಹೊಸತಿಲ್ಲ ಅನ್ನಲಿಕ್ಕಾಗುತ್ತದೆಯೇ? "ಓದುಗರಲ್ಲಿ ಈ ಪ್ರಶ್ನೆ ಹಾಕಿ ಮುಂದೆ ಉತ್ತಮ ಯೋಜನೆ ಸಿಕ್ಕಿದರೆ ಕೈಗೆತ್ತಿಕೊಳ್ಳುತ್ತೇವೆ" ಎಂದು ಸುತ್ತು ಬಳಸಿ ಉತ್ತರ ಹೇಳಿದೆ.   ಪೂರ್ತಿ ಓದಿ... »

asuhegde.jpg

- ಆಸು ಹೆಗ್ಡೆ, ಬೆಂಗಳೂರು          

ಚರಿತ್ರೆಯಾಯಿತು ಕಾಲ ಗರ್ಭದಲಿ ಸೇರಿ, ಮತ್ತೊಂದು ವರುಷ,
ಕೆಲವರಿಗೆ ನೀಡಿತ್ತು ನೋವು, ಇನ್ನು ಹಲವರಿಗೆ ತಂದಿತ್ತು ಹರುಷ;

ಹರುಷದಿಂದ ನಲಿವವನಿಗಿಲ್ಲ, ಸುತ್ತಲಿನ ಅಭಾಗ್ಯರ ನೋವಿನ ಪರಿವೆ,
ಅವನನ್ನುತ್ತಾನೆ ಅನ್ಯರು ಹೇಗಿದ್ದರೇನು, ನಾ ಮಾತ್ರ ಹೀಗೆ ಇರುವೆ;   ಪೂರ್ತಿ ಓದಿ... »

srinath.jpg

 

- ಶ್ರೀನಾಥ್ ಭಲ್ಲೆ 

ಸುಖ ಶಾಂತಿ ಆಗದಿರಲಿ ಕನ್ನಡಿಯೊಳಗಿನ ಗಂಟು
ಶಾಂತಿ ನೆಮ್ಮದಿ ಹರಿಸಲಿ ಎರಡು ಸಾವಿರದ ಎಂಟು   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ನಾ ನಡೆವ ಹಾದಿಯಲಿ ಕಲ್ಲು ಮುಳ್ಳುಗಳಿರದಿರಲಿ

ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ

ಸಂತೋಷದಿ ಹೂವು ಬಿರಿಯುತಿರಲಿ   ಪೂರ್ತಿ ಓದಿ... »

Syndicate

Syndicate content
Syndicate content