ಸಂಚಿಕೆ ೯
kannadasanghamumbai.jpg

- ರೋನ್ಸ್ ಬಂಟ್ವಾಳ, ಮುಂಬೈ


ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ ಸುವರ್ಣ ಮಹೋತ್ಸವ ಸಮಾರಂಭವು ಇಂದಿಲ್ಲಿ (೧೬.೧೨.೨೦೦೭) ಭಾನುವಾರ ಬೆಳಿಗ್ಗೆಯಿಂದ ಒಂದು ದಿನದ ಸಂಭ್ರಮದ ಕಾರ್ಯಕ್ರಮದೊಂದಿಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.

  ಪೂರ್ತಿ ಓದಿ... »

beejisanmana.jpg

- ಅರ್ಶದ್ ಹುಸೇನ್, ಶಾರ್ಜಾ 

ಶಾರ್ಜಾ ಕರ್ನಾಟಕ ಸಂಘದ ಐದನೆಯ ವಾರ್ಷಿಕೋತ್ಸವ ಕಳೆದ ಶುಕ್ರವಾರ ರಾತ್ರಿ ವಿಭಿನ್ನ ರೀತಿಯಲ್ಲಿ ನಡೆದು ಅಭೂತಪೂರ್ವ ಯಶಸ್ಸು ಕಂಡಿತು. ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕನ್ನಡಪರ ಕಾರ್ಯಕ್ರಮವೊಂದನ್ನು ತೆರೆದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.   ಪೂರ್ತಿ ಓದಿ... »

ಗೋಪಿನಾಥ್ ರಾವ್

- ಗೋಪೀನಾಥ ರಾವ್.

ಸತ್ಯವೆಂದು
ನಂಬಿಸಿದ್ದೇ ಸುಳ್ಳು


ಪ್ರೀತಿಸಿದ ಹೃದಯವನ್ನು
ಚುಚ್ಚಿದ್ದೇ ಮುಳ್ಳು   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

 -ಗುರು ಬಬ್ಬಿಗದ್ದೆ  

ನನ್ನ ಒಲವ ಬಳ್ಳಿ ನೀ ಹೃದಯ ಕದ್ದ ಕಳ್ಳಿ

ಪ್ರೇಮಪಾಠದಲ್ಲಿ ನನ್ನನ್ನೇ ಗೆದ್ದ ಮಳ್ಳಿ 

  ಪೂರ್ತಿ ಓದಿ... »

ತವಿಶ್ರೀ

-ತ ವಿ ಶ್ರೀನಿವಾಸ, ಮುಂಬೈ 

ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲು ಯಾರಿಂದಲೂ ಆಗದೇ?
ಆಗದು
ಏನೇ ಮಾಡಬಲ್ಲ
ಏನನೂ ಹಾಳು ಮಾಡಬಲ್ಲ
ಹುಲುಮಾನವನಿಂದಂತೂ ಅದಾಗದು!   ಪೂರ್ತಿ ಓದಿ... »

Syndicate

Syndicate content
Syndicate content