ಸಂಚಿಕೆ ೮
chinna.jpg

ಕಡಲತಡಿಯ ಕಾಸರಗೋಡಿನ "ಪದ್ಮಗಿರಿ" ಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡು ನಾಟಕ ಕಲೆಯಲ್ಲಿ ಸಾಧನೆ ಮಾಡಿರುವ ಸಾಧಕ ಕಾಸರಗೋಡು ಚಿನ್ನಾ ೧೯೫೭ ರಲ್ಲಿ ಕಲೆ ಸಂಸ್ಕೃತಿಯ ತವರೂರಾದ ಕಾಸರಗೋಡಿನಲ್ಲಿ ಜನಿಸಿ ಕಲಾಪರಂಪರೆಯ ಮಧ್ಯದಲ್ಲಿ ಬೆಳೆದು ನವರಸಗಳನ್ನು ಮೈಗೂಡಿಸಿಗೊಂಡವರು.   ಪೂರ್ತಿ ಓದಿ... »

chaya.jpg

 

ಕರ್ನಾಟಕ ಕಲಾ ಸಂಸ್ಕೃತಿಯ ಸಂಗೀತ ಲೋಕದಲ್ಲಿ ಕೋಗಿಲೆಯಾಗಿ ತನ್ನ ಸುಮಧುರ ಕಂಠದಿಂದ ವಿಶ್ವದಾದ್ಯಂತ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಪ್ರಖ್ಯಾತ ಗಾಯಕಿ ಬಿ ಆರ್. ಛಾಯಾ.   ಪೂರ್ತಿ ಓದಿ... »

chinna.jpg

ಸಂದರ್ಶನಾಕಾರರು: ಅರ್ಶದ್ ಹುಸೇನ್ ಎಂ.ಹೆಚ್.

ಇಂದು ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿರುವ ಶಾರ್ಜಾ ಕನ್ನಡ ಸಂಘದ ಐದನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು   ಪೂರ್ತಿ ಓದಿ... »

ಗೋಪಿನಾಥ್ ರಾವ್

- ಗೋಪೀನಾಥ ರಾವ್

ಹಗಲಲ್ಲಿ ರಂಜನೆಯ ಹಾಡು, ನೃತ್ಯ
ರಾತ್ರಿ ಇನ್ನೊಂದು ಜಾಡು.. ದಿನನಿತ್ಯ
ಇದು ಹಲವು ಕಲಾವಿದೆಯರ ಪಾಡು
ನಮ್ಮದು ಕಾಡು ಸಂಸ್ಕೃತಿಯ ನಾಡು   ಪೂರ್ತಿ ಓದಿ... »

- ಆರ್ ಶ್ರೀ ನಾಗೇಶ್ 

ಎಷ್ಟೋ ವೇಳೆ ಎದುರುತ್ತರ ಎಂದರೆ ಏನು ಎಂದು ಅರ್ಥವಾಗದೇ ಪೋಷಕರಲ್ಲಿ, ಮಕ್ಕಳಲ್ಲಿ ವಿರಸ ಉಂಟಾಗುವುದು. ಅದಕ್ಕಾಗಿ ಈ ವಿಷಯದಲ್ಲಿ ಗೊಂದಲ ಇರಬಾರದು.   ಪೂರ್ತಿ ಓದಿ... »

Syndicate

Syndicate content
Syndicate content