ಸಂಚಿಕೆ ೭
- ಅರ್ಶದ್ ಹುಸೇನ್
೨೦೦೫ರಲ್ಲಿ ಕನ್ನಡಧ್ವನಿಯ ಲೇಖಕರಾದ ಶ್ರೀ ಇರ್ಶಾದ್ ಮೂಡಬಿದ್ರಿಯವರಿಗೆ ಸಿಕ್ಕಿದ್ದು ನೆನಪಿರಬೇಕಲ್ಲ, ಈ ವರ್ಷದ ಪ್ರತಿಷ್ಠಿತ ಪ್ರಶಸ್ತಿಗಾಗಿ ನಮ್ಮ ನೆಚ್ಚಿನ ಬೀಜಿಯವರು (ಆತ್ಮೀಯರಲ್ಲಿ ಬೀಜಿ ಎಂದೇ ಪ್ರಸಿದ್ಧರಾಗಿರುವ ಕನ್ನಡಿಗರಾದ ಶ್ರೀ ಬಿ.ಜಿ.ಮೋಹನದಾಸ್) ಆಯ್ಕೆಯಾಗಿದ್ದಾರೆ.   ಪೂರ್ತಿ ಓದಿ... »




