ಇಂದು ಸಂಜೆ ಐದರಿಂದ ಎಂಟು ಘಂಟೆಯವರೆಗೆ ಕನ್ನಡ ಕೂಟ ಯು.ಎ.ಇ. ಹಾಸ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.   ಪೂರ್ತಿ ಓದಿ... »
- ಬಿ ಆರ್ ಸತ್ಯನಾರಾಯಣ
ತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:
ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ.   ಪೂರ್ತಿ ಓದಿ... »
ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ತದ್ರೂಪಿ ಸೃಷ್ಟಿ
ಎಂಥ ವಿಸ್ಮಯವಯ್ಯ ನಿನ್ನಯಾ ಸೃಷ್ಟಿ
ನಿರ್ಮಿಸಿದ ವಿಜ್ಞಾನಿ ತದ್ರೂಪಿ ಸೃಷ್ಟಿ   ಪೂರ್ತಿ ಓದಿ... »
- ಪ್ರೇಮಶೇಖರ
cherryprem@gmail.com
ಇದು ಹೀಗೇ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸಿಬಿಡುತ್ತದೆ ಎಂದು ಕನಕಾಳಿಗೆ ಅನಿಸಿದ್ದು ಅವಳ ಗಂಡ ಮಾನಪ್ಪನಿಗೆ ತಿಳಿಯಲಿಲ್ಲ. ತಿಳಿದರೂ ಅದಕ್ಕೆ ಸೊಪ್ಪು ಹಾಕುವ ಜಾಯಮಾನದವನೇನೂ ಅವನಲ್ಲ. ಇದು ಕನಕಾಳಿಗೂ ಗೊತ್ತು.   ಪೂರ್ತಿ ಓದಿ... »
- ಬಿ ಆರ್ ಸತ್ಯನಾರಾಯಣ
ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ
ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ.
-ನಳಿನಿ ಸೋಮಯಾಜಿ
ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ......   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ. ಹೆಚ್.
ಮೇಲಿನ ಚಿತ್ರ ಇತ್ತೀಚೆಗೆ ತೆಗೆದದ್ದು. ನೋಡಲು ಅತ್ಯಂತ ಸುಂದರವಾಗಿ ಕಂಡಿತಲ್ಲಾ. ನಮಗೂ ಹೀಗೇ ಕಂಡಿತ್ತು. ತೀರ್ಥಹಳ್ಳಿ - ಕೊಪ್ಪ ರಸ್ತೆಯ ನಡುವೆ ಕಂಡುಬಂದ ಒಂದು ದೃಶ್ಯವಿದು. ಇಡಿಯ ಮಲೆನಾಡಿನಲ್ಲೇ ಕಂಡುಬರುವ ಯಾವುದೇ ಗದ್ದೆಯ ಸಾಮಾನ್ಯ ನೋಟವಿದು. ಅರೆ, ಸುಂದರವಾಗಿಯೇ ಇದೆಯಲ್ಲಾ, ಮಲೆನಾಡಿಗೇನಾಗುತ್ತಿದೆ?   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞಾಪಿಸುತ್ತಾನೆ. ಆದರೆ ಒಬ್ಬ ಸೈನಿಕನೂ ನಿಂತಲ್ಲಿಂದ ಕದಲುವುದಿಲ್ಲ. ಕಂಸನು ತನ್ನ ಪರಾಕ್ರಮದಿಂದ ಎಲ್ಲರನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದನೆಂದು ಅಗ ಮಹಾರಾಜನಿಗೆ ಅರಿವಾಗುತ್ತದೆ.   ಪೂರ್ತಿ ಓದಿ... »



