೨೮
-ಇರ್ಶಾದ್ ಮೂಡಬಿದ್ರಿ, ದುಬೈ
ನಾನು ಮೂಡಬಿದ್ರಿಯ ಡಿ.ಜೆ (ದಿಗಂಬರ ಜೈನ್) ಒಂದು ವರುಷ ಮಾತ್ರ ಕಲಿತರೂ ಅಲ್ಲಿಯ ನೆನಪುಗಳು ಸದಾ ಹಸಿರು. ಆ ಶಾಲೆಗೆ ಇದೀಗ (೨೦೦೮) ನೂರು ವರ್ಷಗಳ ಸಂಭ್ರಮ. ಇವತ್ತು ಈ ಶಾಲೆ ತೊರೆದು ಇಪ್ಪತ್ತೈದು ವರ್ಷಗಳು ಕಳೆದರೂ ಆ ಬಾಲ್ಯ, ಆ ದಿನಗಳು ನೆನಪಾಗಿ ಕಾಡುತ್ತವೆ.   ಪೂರ್ತಿ ಓದಿ... »
ಕಲಿತ್ತ ಹುಡುಗಿ ದುಬೈಯಲ್ಲಿ
ಅರ್ಶದ್ ಹುಸೇನ್ ಎಂ. ಹೆಚ್.
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ)   ಪೂರ್ತಿ ಓದಿ... »



