ಸಂಚಿಕೆ ೨೪
somayaji.jpg

-ಜಯರಾಮ ಸೋಮಯಾಜಿ

ಪರದೇಶಗಳಿಗೆ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ಬಂದಿರುವವರ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆ ಹೇಗೆ ಎಂಬುದು ಅವರವರ ಮಕ್ಕಳು ಇಲ್ಲಿನ ಶಾಲಾಭ್ಯಾಸ ಮುಗಿಯುವ ವೇಳೆಗೆ ಹೆತ್ತವರಿಗೆ ಬಿಸಿ ತಟ್ಟುತ್ತದೆ. ಮುಂದೇನು? ಎಲ್ಲಿಗೆ ಕಳುಹಿಸುವುದು?   ಪೂರ್ತಿ ಓದಿ... »

6322_20.jpg

- ಗೋಪೀನಾಥ ರಾವ್ 

ಗಲ್ಫ್ ನಾಡಿನಲ್ಲಿ ವಿಶಿಷ್ಟ ಕನ್ನಡ ಕಾರ್ಯಕ್ರಮಗಳಿಂದಾಗಿ ತನ್ನೇ ಆದ ಛಾಪು ಬೆಳೆಸಿಕೊಂಡಿರುವ ಧ್ವನಿ ಪ್ರತಿಷ್ಠಾನ ಈ ಬಾರಿ ಶೇಖರ್ ಬಿ. ಶೆಟ್ಟಿ ಹಾಗು ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಸನ್ಮಾನ, ಹಿಟ್ಟಿನ ಹುಂಜ ನಾಟಕದ ಮುಹೂರ್ತ ಹಾಗೂ ಅನಿವಾಸಿ ಆತ್ಮಾವಲೋಕನ ಹೀಗೆ ಮೂರು ಕಾರ್ಯಕ್ರಮಗಳನ್ನು ಕಳೆದವಾರ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿತ್ತು.   ಪೂರ್ತಿ ಓದಿ... »

shadow.jpg

- ಸುರಬಿ

ಕಳೆದ ಹದಿನೆ೦ಟು ದಶಕದ
ಕತೆಯ ಹೇಳುತಿವೆ ಇಲ್ಲಿ
ಶತಕದಲಿ ಪಡೆಯಾಡಿದ
ವಿ೦ಶತಿ ತಲವಾರಿನ ಮೊನೆಯಲ್ಲಿ
ಝಲ್ಲನೆ ರಕ್ತ ಕಾರಿಸಿದ
ಕತೆಯ ಹೇಳುತಿವೆ ನೆರಳುಗಳು ಇಲ್ಲಿ ೧   ಪೂರ್ತಿ ಓದಿ... »

Syndicate

Syndicate content
Syndicate content