ಓ ಗೆಳೆಯಾ...
meena.jpg

- ಡಾ:  ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೊರ್ನಿಯಾ.

ಓ!!! ಗೆಳೆಯ, ನೀ ಎಲ್ಲಿರುವೆ?

ನಿನ್ನ ಕಾಣುವೆನೆಂದು ಈ ದಿನ
ನುಡಿಯಿತೆನ್ನ ಈ ಮನ
ಚೈತನ್ಯದ ಚಿಲುಮೆಯಲ್ಲಿ ಮಿಂದ
ದೇಹ ಆಗಿರುವುದೀಗ ಸುಗಂಧ
ಪ್ರಕೃತಿಗೆ ಅನುಗುಣವಾಗಿ
ಪಂಚೇಂದ್ರಿಯಗಳು ಅನುವಾಗಿ
ಪ್ರೇಮಕ್ಕೆ ಪರವಶವಾಗಿ
ಪ್ರಫುಲ್ಲತೆಗೆ ಪುಳಕಿತಳಾಗಿ
ಪರಿ ಪರಿಯ ನೋಟಗಳಿಂದ
ಪಸರಿಸಿದ ಉಲಿಗಳಿಂದ
ಕಾದಿದೆ ಬರದಿಂದ
ನಿನ್ನ ಬರವಿಗಾಗಿ ಆನಂದದಿಂದ!!!!!

ಬಾರಾ,...ಬಾರಾ...

*** 

 

geLeyanannu kareda

geLeyanannu kareda reethi... chennagide. 

http://anjshankar.blogspot.com

Syndicate

Syndicate content