ಒಲವು
flowers.jpg

 - ಬಿ. ಎಮ್. ಚೇತನ್. 

ಬಾಡಿದಂದು ಹೂವ ಚೆಲುವು

ಬಾಡಿತು ದುಂಬಿ ಹೂವ ಒಲವು ,

ಮನದ ಚೆಲುವನರಿಯದ ದುಂಬಿಯ ಒಲವು

ತಂದಿತು ಹೂವ ಬಾಳಲ್ಲಿ ಒಲವಿನ ನೋವು

                                                                                  

(ಸಣ್ಣ ಕವನವೊಂದರಿಂದ ಬರೆಯಲು ಆರಂಭಿಸಿ ಸಂಕೋಚದಿಂದ ನಮಗೆ ಕಳುಹಿಸಿದ ಚೇತನ್ ಅವರ ಈ ಸುಂದರ ಹನಿಗವನ ಪ್ರಕಟಿಸಿದ್ದೇವೆ. ಚೇತನ್ ಇನ್ನೂ ಬರೆಯಬೇಕು ಎಂಬುದೇ ನಮ್ಮ ಅಪೇಕ್ಷೆ.- ಸಂ)

ಬಾಹ್ಯ

ಬಾಹ್ಯ ಸೌ೦ದರ್ಯಕ್ಕೆ ಮಾರುಹೋಗದೆ, ಆ೦ತರಿಕ ಸೌ೦ದರ್ಯಕ್ಕೆ ಬೆಲೆ ಕೊಟ್ಟು ಸ೦ಬ೦ಧಗಳು ಉಳಿಯಬೇಕು ಹಾಗೂ ಬೆಳೆಯಬೇಕು ಎನ್ನುವ ಒಳಾರ್ಥವಿರುವ ಈ ಕವನ ಪುಟ್ಟದಾದರೂ ಪರಿಣಾಮಕಾರಿಯಾಗಿದೆ. ಈ ಕವಿಯ ಪ್ರಥಮ ಪ್ರಯತ್ನ ಬೆಳವಣಿಗೆಯತ್ತ ಪ್ರಥಮ ಹೆಜ್ಜೆಯಾಗಲಿ, ಮು೦ದೆಯೂ ಅವರ ಭಾವನೆಗಳು ಬರಹರೂಪದಲ್ಲಿ ಮೂಡಿಬರಲಿ.

ಮೃಣಾಲಿನಿ ಉದಯ ಕುಮಾರ್

Syndicate

Syndicate content