ಪ್ರೇಮ
valentine.jpg

- ನ್ಯಾ ಶಿ ವಿ 

ಮನಸೊಂದು ಮನಸಿಂದ
ಮನಸಾರೆ ಪ್ರೇರಣೆಗೊಂಡು
ಮನಸೊಂದು ಆ ಮನಸಿಗಾಗಿ
ಅನುಕ್ಷಣವೂ ಮನದಿ ಕಾತರಿಸಿ
ಮನಸೊಂದು ಆ ಮನಸಿಗೆ
ಮನಸನೇ ಸಮರ್ಪಿಸಿದರೆ..
ಅಲ್ಲಿ ಉದಯವಾದುದು
ಮನಸು ಮನಸಿನ ನಡುವಿನ
ಬಾಡದ ಪವಿತ್ರ ಪ್ರೇಮ....

 (ಪ್ರೇಮಿಗಳ ದಿನಕ್ಕೆ ಸರಿಯಾಗಿ ನಮ್ಮ ಕವಿ ನ್ಯಾ ಶಿ ವಿಯವರು ಕೊಟ್ಟ ಪ್ರೇಮದ ವ್ಯಾಖ್ಯಾನ ಹೀಗಿದೆ...  ಹೇಗಿದೆ?)  

Syndicate

Syndicate content