ಹೊಸ ವರ್ಷ
srinath.jpg

 

- ಶ್ರೀನಾಥ್ ಭಲ್ಲೆ 

ಸುಖ ಶಾಂತಿ ಆಗದಿರಲಿ ಕನ್ನಡಿಯೊಳಗಿನ ಗಂಟು
ಶಾಂತಿ ನೆಮ್ಮದಿ ಹರಿಸಲಿ ಎರಡು ಸಾವಿರದ ಎಂಟು
ನಮ್ಮ ನಿಮ್ಮೆಲ್ಲರ ಬಾಂಧವ್ಯದ ನಂಟು
ಹೆಚ್ಚಿಸಲಿ ಹೊಸ ವರ್ಷ ಎರಡು ಸಾವಿರದ ಎಂಟು
ಕಹಿ ನೆನಪುಗಳ ಕಟ್ಟಿಟ್ಟು ಗಂಟು
ಬನ್ನಿ ಸ್ವಾಗತಿಸಿ ಎರಡು ಸಾವಿರದ ಎಂಟು

Syndicate

Syndicate content