- ತೇಜಸ್ವಿಯವರ ವೈಚಾರಿಕತೆ-
- ಸತ್ಯನಾರಾಯಣ ಬಿ.ಆರ್.
ಅರಿವಿನ ಗುರು
ನನ್ನನ್ನು ಅತಿಯಾಗಿ ಕಾಡಿದ ಹಾಗೂ ನನ್ನ ಪ್ರೀತಿಯ ತೇಜಸ್ವಿಯವರ ಬಗ್ಗೆ ಬರೆಯಲು ಕುಳಿತಿದ್ದೇನೆ. ನಾನು ತೇಜಸ್ವಿಯವರ ಸಾಹಿತ್ಯ ಸಂಪರ್ಕಕ್ಕೆ ಬಂದು ಸುಮಾರು ಹದಿನೆಂಟು ವರ್ಷಗಳೇ ಕಳೆದಿವೆ. - ಸಾವಿಗೊಬ್ಬ ಸರದಾರ-
- ಗೋಪೀನಾಥ ರಾವ್
ಅಮ್ಮ ಎಬ್ಬಿಸಿದಾಗ ಯಾರೋ ಏನೋ ಎಲ್ಲಿಯೋ ಎಂದು ತಿಳಿಯಲು ಎರಡು ಮೂರು ನಿಮಿಷ ತಗಲಿತ್ತು. ಎದ್ದು ಕುಳಿತೆ.
ಅಮ್ಮ ಹೆಗಲು ಹಿಡಿದು ಅಲುಗಾಡಿಸಿ ಇಳಿದ ಸ್ವರದಲ್ಲಿ ಹೇಳಿದ್ದಳು. "ನಿನ್ನ ಆ ಡ್ರಾಯಿಂಗ್ ಮಾಸ್ತರರು... ಇದೀಗ ತೀರಿಹೋದರಂತೆ... ಹೋಗಿ ಬಾ..." - ನನ್ನ ಅಂತರಂಗ-
- ಗುರು ಬಬ್ಬಿಗದ್ದೆ
ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. - ಪಕ್ಷಾಂತರ-
- ಶ್ರೀನಾಥ್ ಭಲ್ಲೆ
ನಲ್ಲೆ
ನಿನ್ನಲ್ಲಿ ನಾ
ಸತ್ಯವೊಂದನು ಹೇಳಲೇ?



