- ಎದುರುತ್ತರ ಎಂದರೇನು?-
- ಆರ್ ಶ್ರೀ ನಾಗೇಶ್
ಎಷ್ಟೋ ವೇಳೆ ಎದುರುತ್ತರ ಎಂದರೆ ಏನು ಎಂದು ಅರ್ಥವಾಗದೇ ಪೋಷಕರಲ್ಲಿ, ಮಕ್ಕಳಲ್ಲಿ ವಿರಸ ಉಂಟಾಗುವುದು. ಅದಕ್ಕಾಗಿ ಈ ವಿಷಯದಲ್ಲಿ ಗೊಂದಲ ಇರಬಾರದು.
- ಪರಿಪೂರ್ಣ ಕಲಾವಿದ ಕಾಸರಗೋಡು ಚಿನ್ನಾ-
ಕಡಲತಡಿಯ ಕಾಸರಗೋಡಿನ "ಪದ್ಮಗಿರಿ" ಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡು ನಾಟಕ ಕಲೆಯಲ್ಲಿ ಸಾಧನೆ ಮಾಡಿರುವ ಸಾಧಕ ಕಾಸರಗೋಡು ಚಿನ್ನಾ ೧೯೫೭ ರಲ್ಲಿ ಕಲೆ ಸಂಸ್ಕೃತಿಯ ತವರೂರಾದ ಕಾಸರಗೋಡಿನಲ್ಲಿ ಜನಿಸಿ ಕಲಾಪರಂಪರೆಯ ಮಧ್ಯದಲ್ಲಿ ಬೆಳೆದು ನವರಸಗಳನ್ನು ಮೈಗೂಡಿಸಿಗೊಂಡವರು.
- ಕಾಸರಗೋಡು ಚಿನ್ನಾರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು:-
ಸಂದರ್ಶನಾಕಾರರು: ಅರ್ಶದ್ ಹುಸೇನ್ ಎಂ.ಹೆಚ್.
ಇಂದು ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿರುವ ಶಾರ್ಜಾ ಕನ್ನಡ ಸಂಘದ ಐದನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು
- ಕರ್ನಾಟಕದ ಕೋಗಿಲೆ ಬಿ ಆರ್. ಛಾಯಾ-
ಕರ್ನಾಟಕ ಕಲಾ ಸಂಸ್ಕೃತಿಯ ಸಂಗೀತ ಲೋಕದಲ್ಲಿ ಕೋಗಿಲೆಯಾಗಿ ತನ್ನ ಸುಮಧುರ ಕಂಠದಿಂದ ವಿಶ್ವದಾದ್ಯಂತ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಪ್ರಖ್ಯಾತ ಗಾಯಕಿ ಬಿ ಆರ್. ಛಾಯಾ.
- ಕಿಲುಬು ಸಂಸ್ಕೃತಿ-
- ಗೋಪೀನಾಥ ರಾವ್
ಹಗಲಲ್ಲಿ ರಂಜನೆಯ ಹಾಡು, ನೃತ್ಯ
ರಾತ್ರಿ ಇನ್ನೊಂದು ಜಾಡು.. ದಿನನಿತ್ಯ
ಇದು ಹಲವು ಕಲಾವಿದೆಯರ ಪಾಡು
ನಮ್ಮದು ಕಾಡು ಸಂಸ್ಕೃತಿಯ ನಾಡು



