- ಕೆಲವು ಚುಟುಕಗಳು-
- ಗುರು ಬಬ್ಬಿಗದ್ದೆ
ತದ್ರೂಪಿ ಸೃಷ್ಟಿ
ಎಂಥ ವಿಸ್ಮಯವಯ್ಯ ನಿನ್ನಯಾ ಸೃಷ್ಟಿ
ನಿರ್ಮಿಸಿದ ವಿಜ್ಞಾನಿ ತದ್ರೂಪಿ ಸೃಷ್ಟಿ - ತೇಜಸ್ವಿಯವರ ವೈಚಾರಿಕತೆ (ಕೊನೆಯ ಭಾಗ)-
- ಬಿ ಆರ್ ಸತ್ಯನಾರಾಯಣತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:
ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ. - ಟೀಂ ಮ್ಯಾಂಗಲೋರಿಯನ್ . ಕಾಮ್ ಮಕ್ಕಳಿಗೆಂದೇ ಆಯೋಜಿಸಿರುವ ವಿಶೇಷ ಸ್ಪರ್ಧೆ -
ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.
- ಕಿನ್ನರಿ ನುಡಿ - ಚುಟುಕುಗಳು-
- ನಳಿನಿ ಸೋಮಯಾಜಿ
ಕಿನ್ನರಿ
ಮುದ್ದು ಮುಖದ ಕಿನ್ನರಿ
ನಕ್ಕರೆ ಇವಳು ಸುಂದರಿ



