ಸಣ್ಣ ಕತೆ
 •    •  
srinath.jpg

- ಶ್ರೀನಾಥ್ ಭಲ್ಲೆ

ರಮ್ಯ:

ಕನ್ನಡಿಯ ಮುಂದೆ ನಿಂತು ಒಪ್ಪವಾಗಿದ್ದ ಚೂಡಿದಾರನ್ನು ಮತ್ತೊಮ್ಮೆ ಒಪ್ಪ ಮಾಡಿಕೊಂಡು ಸಣ್ಣಗೆ ತಿಳಿ ನಗೆ ಸೂಸಿದೆ. ’ತಾನು ಸುಂದರಿ’ ಎಂದು ಕಳೆದ ಹತ್ತು ನಿಮಿಷದಲ್ಲಿ ಹತ್ತನೇ ಬಾರಿ ಹೇಳಿಕೊಂಡೆ.   ಪೂರ್ತಿ ಓದಿ... »

 •    •  
Prashanth kumar.jpg

                                         -ಪ್ರಶಾಂತ್ ಕುಮಾರ್ 

ರಾಮಾ ಭಟ್ರು ಪ್ರಸನ್ನ ವದನರಾಗಿಯೇ ದೇವಾಲಯದ ಪ್ರಾಂಗಣದಲ್ಲಿ ನೆಡೆದುಕೊಂಡು ಹೋಗುತ್ತಿದ್ದರು. ಆವತ್ತು ಜಯಶೆಟ್ರು ಮತ್ತು ಕುಟುಂಬದವರ ವಿಶೇಷ ಪೂಜೆ ನಡೆದಿತ್ತು.ದಕ್ಷಿಣೆ, ಮಂಗಳಾರತಿ ತಟ್ಟೆ ಎಲ್ಲಾ ಭರ್ಜರಿಯಾಗಿಯೇ ತುಂಬಿತ್ತು. ಹಾಗಾಗಿ ಮ೦ದಹಾಸ ಮುಖದಲ್ಲಿ ತುಂಬಿ ತುಳುಕುತ್ತಿತ್ತು.

  ಪೂರ್ತಿ ಓದಿ... »

 •    •  
Prashanth kumar.jpg


                                         -ಪ್ರಶಾಂತ್ ಕುಮಾರ್, ಬೆಂಗಳೂರು

ನನಗಾಗ ಹೆಚ್ಚುಕಮ್ಮಿ 10 ವರ್ಷ. ಒಂದು ದಿನ ದೇವಾಲಯದಲ್ಲಿ ಭಜನೆ ಮುಗಿಸಿ ಮನೆ ಕಡೆಗೆ ಬರುತ್ತಿದ್ದೆ.ಗೆಳೆಯ ವಿಠಲ ಅವತ್ತು ಜೊತೆಗಿರಲಿಲ್ಲ.
ಹಿಂದಿನ ದಿನ ರಾತ್ರಿ ಯಾರೋ ಭೂತದ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡದ್ದಕ್ಕೋ ಏನೋ ಸಿಕ್ಕಾಪಟ್ಟೆ ಹೆದರಿಕೊಂಡು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ.   ಪೂರ್ತಿ ಓದಿ... »

 •    •  
dosa.jpg

                                           -ಪ್ರಶಾಂತ್ ಕುಮಾರ್ 

ಕುಸುಮಕ್ಕ, ಒ೦ದು ಹತ್ತು ರುಪಾಯಿ ಸಾಲ ಕೊಡುತ್ತೀರಾ.. ಯಜಮಾನ್ರು ತಿ೦ಗಳ ದುಡ್ಡು ಕಳಿಸಿದ ಕೂಡಲೆ ವಾಪಾಸು ಕೊಡುತ್ತೇನೆ. ನಮ್ಮ್ ರಾಜನಿಗೆ ಸಿಕ್ಕಾಪಟ್ಟೆ ಜ್ವರ. ಜೀರಿಗೆ ಕಶಾಯಕ್ಕೆ ಕಮ್ಮಿ ಆಗ್ತಾ ಇಲ್ಲ, ಡಾಕ್ಟ್ರ ಳಿ ಕರೆದು ಕೊ೦ಡು ಹೋಗಬೇಕು ಎ೦ದು ರ೦ಗಮ್ಮ ತು೦ಬಾ ಸ೦ಕಟದಿ೦ದ ಕೇಳಿದಾಗ ಕುಸುಮಕ್ಕ ಇಲ್ಲ ಅನ್ನದೆ ದುಡ್ಡು ಕೊಟ್ಟರು.   ಪೂರ್ತಿ ಓದಿ... »

 •    •  
tvsnew.JPG

 

                                -ತ.ವಿ.ಶ್ರೀನಿವಾಸ, ಮುಂಬೈ

ಅಪ್ಪಾ - ತತ್ತಾ ನಾಕಾಣೆ! ನಾಕಾಣೆ, ನಾ ಕಾಣೆ - ಈಗೆಲ್ಲಿದ್ಯೋ ಕಾಸು - ಎಲ್ಲೆಲ್ಲಿ ನೋಡಿದ್ರೂ ನೋಟು, ಲೋಟು, ಗಿಲಾಸು, ಬರೀ ಲಾಸು.


ಇದೇನೋ ಏರ್ ಕಟಿಂಗ್ ಸಲೂನಾ? ಅಲ್ವೊ ಲೇ ಕೋತಿ - ಒಂದೇ ಕನ್ನಡಿ ಇದ್ರೆ ಅದು ಮನೆ ಅಲ್ವೇನೋ! ಸಲೂನಿನಲ್ಲಿ ನಾಲ್ಕೂ ಕಡೆ ಕನ್ನಡಿ ಇರತ್ತಲ್ವೇನೋ ಗೂಬೆ!!   ಪೂರ್ತಿ ಓದಿ... »

 •    •  
sorcerer.jpg
                         -ಎಮ್.ಎಸ್.ರಾಮಚಂದ್ರ,ಬೆಂಗಳೂರು.
   ಇದು ಬಹಳ ವರುಷಗಳ ಹಿಂದೆ ನಡೆದ ಕಥೆ. ನಾನು ಆಗ ಹಾಸನದ ಹೈಸ್ಕೂಲ್ ನಲ್ಲಿ ಓದುತ್ತಿದ್ದೆ. ಆ ಸ್ಕೂಲು , ವಾರದ ಜಾತ್ರೆ ನಡೆಯುವ ಮೈದಾನದ ಪಕ್ಕದಲ್ಲಿತ್ತು. ಆದುದರಿಂದ ಸಂತೆಯ ದಿನ ನಮಗೆ ಬೆಳಗಿನ ಸ್ಕೂಲು. ೧೦.೩೦ ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಅಷ್ಟೊತ್ತಿಗೆಲ್ಲಾ ಸಂತೆ ಸಾಕಷ್ಟು ಕೂಡಿರುತ್ತಿತ್ತು.
  ಪೂರ್ತಿ ಓದಿ... »
 •    •  
ramayana.jpeg


                                  -ಎಮ್.ಎಸ್.ರಾಮಚಂದ್ರ,

          ಅಂದು ಅಯೋದ್ಯೆಯಲ್ಲಿ ರಾಮನು ಯುವರಾಜನಾಗಿ ಪಟ್ಟಾಬಿಷಿಕ್ತನಾಗಬೇಕಿದ್ದ ದಿನದ ಹಿಂದಿನ ಸಾಯಂಕಾಲ. ನಗರದಲ್ಲಿ ಸಂಭ್ರಮವೋ ಸಂಭ್ರಮ. ನಗರವೆಲ್ಲಾ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ಜನರ ಸಡಗರವಂತೂ ಹೇಳತೀರದು. ಆದರೆ ರಾಣಿ ಕೈಕೇಯಿಯ ಮುದಿ ದಾಸಿಯಾದ  ಮಂದರೆಯ ಮನಸ್ಸಿನಲ್ಲಿ ಅದೇನೋ  ಅಸೂಯೆ, ಅತೃಪ್ತಿ.  ಅವಳಿಗೆ ರಾಮನು ಯುವರಾಜನಾಗುವುದು ಬೇಕಿಲ್ಲ. ಅದನ್ನು ಸಾದಿಸಲು ಮನಸ್ಸಿನಲ್ಲೇ ಒಂದು ಪಥಕವನ್ನು ತಯಾರಿಸಿಕೊಂಡು ರಾಣಿ ಕೈಕೇಯಿಯ ಅಂತಃಪುರದ ಕಡೆಗೆ ಸಾಗುತ್ತಾಳೆ.

                     ಇದು ನಮಗೆಲ್ಲಾ ತಿಳಿದಿರುವ ರಾಮಾಯಣ.   ಪೂರ್ತಿ ಓದಿ... »

 •    •  
biligode.jpg

-ಅಬ್ದುಲ್ ಹಮೀದ್ ಪಕ್ಕಲಡ್ಕ

(ಇತ್ತೀಚೆಗೆ ಪ್ರಕಟವಾದ ಬಿಳಿಗೋಡೆ ಕಥಾಸಂಕಲನದಿಂದ ಆಯ್ದ ಕಥೆ)

’ವಿದ್ಯಾಧರ ವಿನಯ ಕುಮಾರ ಅರಸಿನ ಕಟ್ಟೆ, ಒಳಗೆ ಬನ್ನಿ’
ಕರೆ ಬಂದೊಡನೆ ಎದ್ದು ನಿಂತ ವಿನಯ, ಇಂಟರ್ವ್ಯೂಗೆ ಬಂದ ಅಭ್ಯರ್ಥಿಗಳತ್ತ ಒಮ್ಮೆ ಕಣ್ಣು ಹಾಯಿಸಿ ಕರೆಬಂದ ರೂಮಿನತ್ತ ತೆರಳಿದ.   ಪೂರ್ತಿ ಓದಿ... »

 •    •  
blind.jpg

                         -        ಅಬ್ದುಲ್ ಹಮೀದ್ ಪಕ್ಕಲಡ್ಕ

(ಪಾದದಡಿಯ ಸ್ವರ್ಗ ಕಥಾಸಂಕಲನದಿಂದ ಆಯ್ದ ಕಥೆ)

 ತಂದೆ ಬೆಂಗಳೂರಿಗೆ ಹೊರಡು ಎಂದಾಕ್ಷಣ ತಿಲಕ ತುದಿಗಾಲಿನಲ್ಲಿ ನಿಂತ. ಸದಾ ಚೂಟಿಯಾಗಿರುತ್ತಿದ್ದವನಿಗೆ ತಿರುಗಾಟ ಎಂದರೆ ಪಂಚಪ್ರಾಣ.  ಮನೆಯಲ್ಲಿದ್ದಿದ್ದರೆ ಏನಾದರೂ ಮಂಗಚೇಷ್ಟೆ ಮಾಡಿಕೊಂಡು ಎಲ್ಲರ ನೆಮ್ಮದಿ ಕೆಡಿಸುತ್ತಿದ್ದ.  ಫೂಲ್ ಮಾಡುವುದೆಂದರೆ ಅವನಿಗಿಷ್ಟ.    ಪೂರ್ತಿ ಓದಿ... »

 •    •  
paadadaDiya swarga.jpg

 


                                   -ಅಬ್ದುಲ್ ಹಮೀದ್ ಪಕ್ಕಲಡ್ಕ

(ಈ ಕಥೆಯನ್ನು ಅವರ ಇತ್ತೀಚಿನ ’ಪಾದದಡಿಯ ಸ್ವರ್ಗ’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ).

ಕೆಲವರಿದ್ದಾರೆ, ಎಲ್ಲಾ ಇದ್ದೂ ಏನೂ ಇಲ್ಲವೆಂದು ಅಳುತ್ತಾರೆ. ಇವರು ಅತೃಪ್ತರು. ಇನ್ನೂ ಕೆಲವರಿದ್ದಾರೆ, ಏನೂ ಇಲ್ಲದಿದ್ದರೂ ಎಲ್ಲ ಇದೆ ಎಂದು ಇದ್ದುದರಲ್ಲಿ ಸಂತೃಪ್ತಿ ಪಡುತ್ತಾರೆ. ನನ್ನ ಬದುಕು ಈ ಎರೆಡೂ ವರ್ಗಗಳಿಗೆ ಸೇರಿಲ್ಲ.  ಆದರೂ ನನ್ನದು ಸುಖೀ ಸಂಸಾರ. ಸರ್ಕಾರಿ ನೌಕರನಾದುದರಿಂದ ಲೆಕ್ಕಾಚಾರದ ಜೀವನ.   ಪೂರ್ತಿ ಓದಿ... »

Syndicate

Syndicate content
Syndicate content