ಕವನ
 •    •  
nalinisomayaji.jpg


                         -ನಳಿನಿ ಸೋಮಯಾಜಿ

ಕನ್ನಡ ಕೌಸ್ತುಭ


ಝೀ ಟಿವಿ ರೂಪಿಸಿತ್ತು ಕನ್ನಡ ಕೌಸ್ತುಭ ಕಾರ್ಯಕ್ರಮವನ್ನು
ಕೂಡಿಸಿ ತಂದಿತ್ತು ಕನ್ನಡ ಸಿನೆಮಾ-ಕಿರುತೆರೆ ನಟ ನಟಿಯರನ್ನು
ಕೈ ಜೋಡಿಸಿ ಕರೆದಿತ್ತು ದುಬೈ ಕರ್ನಾಟಕ ಸಂಘ ಇವರೆಲ್ಲರನ್ನು
ಕಲಾವಿದರ ಹಾಡು ನರ್ತನ ಮನ ರಂಜಿಸಿತ್ತು ನೆರೆದಿದ್ದ ರಸಿಕರನ್ನು   ಪೂರ್ತಿ ಓದಿ... »

 •    •  
ಗುರು ಬಬ್ಬಿಗದ್ದೆ

                                         -ಗುರು ಬಬ್ಬಿಗದ್ದೆ


ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು ೧   ಪೂರ್ತಿ ಓದಿ... »

 •    •  

 

                                 -ಶ್ರೀಮತಿ ನಳಿನಿ ಸೋಮಯಾಜಿ, ದುಬೈ


ಚುನಾವಣಾ  ಘೋಷಣೆ
ಕೇಳಿರಿ ನಮ್ಮೂರ ಚುನಾವಣಾ ಘೋಷಣೆ
ಎಲ್ಲ ಪಕ್ಷಗಳು ಸಾರುತ್ತಿವೆ ಬಡವರ ಸಂರಕ್ಷಣೆ
ನಾಯಕರನ್ನು ನಂಬಿ ಆಗದಿರಿ ಶೋಷಣೆ
ಇವರಾಡುವ ಮಾತಿಗೆ ಸಿಗದು ವಿಶ್ಲೇಷಣೆ   ಪೂರ್ತಿ ಓದಿ... »

 •    •  
srinath.jpg

 

                            -ಶ್ರೀನಾಥ್ ಭಲ್ಲೆ

ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.   ಪೂರ್ತಿ ಓದಿ... »

 •    •  
ಗುರು ಬಬ್ಬಿಗದ್ದೆ

                                   -ಗುರು ಬಬ್ಬಿಗದ್ದೆ


ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ     ೧   ಪೂರ್ತಿ ಓದಿ... »

nalinisomayaji.jpg

- ನಳಿನಿ ಸೋಮಯಾಜಿ

ಕಿನ್ನರಿ

ಮುದ್ದು ಮುಖದ ಕಿನ್ನರಿ
ನಕ್ಕರೆ ಇವಳು ಸುಂದರಿ   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ತದ್ರೂಪಿ ಸೃಷ್ಟಿ

ಎಂಥ ವಿಸ್ಮಯವಯ್ಯ ನಿನ್ನಯಾ ಸೃಷ್ಟಿ
ನಿರ್ಮಿಸಿದ ವಿಜ್ಞಾನಿ ತದ್ರೂಪಿ ಸೃಷ್ಟಿ   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ವಿಧಿಯ ಆಟವನ್ನು ಬಲ್ಲವರಾರು, ಅದು ತನಗೆ ಇಷ್ಟ ಬಂದಂತೆ ವರ್ತಿಸುತ್ತದೆ. ಅದರ ಮುಂದೆ ನಾವು ಕುಬ್ಜರು. ಅದು ಕೆಲವೊಮ್ಮೆ ಪ್ರೀತಿಯ ಅಗಾಧತೆಯ ಸುಂದರಿ ಆದರೆ ಮರುಕ್ಷಣವೇ ಜೀವವನ್ನೇ ನುಂಗುವ ಮಾಯೆಯೂ ಹೌದು.   ಪೂರ್ತಿ ಓದಿ... »

shadow.jpg

- ಸುರಬಿ

ಕಳೆದ ಹದಿನೆ೦ಟು ದಶಕದ
ಕತೆಯ ಹೇಳುತಿವೆ ಇಲ್ಲಿ
ಶತಕದಲಿ ಪಡೆಯಾಡಿದ
ವಿ೦ಶತಿ ತಲವಾರಿನ ಮೊನೆಯಲ್ಲಿ
ಝಲ್ಲನೆ ರಕ್ತ ಕಾರಿಸಿದ
ಕತೆಯ ಹೇಳುತಿವೆ ನೆರಳುಗಳು ಇಲ್ಲಿ ೧   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ಕಾಡುತಿದೆ ನೆನಪುಗಳು, ಎದೆಯಾಂತರಾಳದಲಿ
ಹಾರೈಕೆ ಮನದಲಿ, ನಿಮಗೆ ಒಳಿತಾಗಲಿ ೧   ಪೂರ್ತಿ ಓದಿ... »

Syndicate

Syndicate content
Syndicate content