ಶ್ರೀನಿವಾಸ ವೈದ್ಯ ಅವರ "ಹಳ್ಳ ಬಂತು ಹಳ್ಳ" ಕಾದಂಬರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಐವತ್ತು ಸಾವಿರ ನಗದು, ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಬರುವ ಫೆಬ್ರವರಿ ಹದಿನೇಳರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ಅಬುಧಾಬಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುವ ತ್ರೋಬಾಲ್ ಪಂದ್ಯಾಟವನ್ನು ಈ ಬಾರಿ ಇದೇ ದಿನಾಂಕ ೨೩ ಜನವರಿ ೨೦೦೯ರಂದು ಆಯೋಜಿಸಲಾಗಿದೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.
ಇಂಧನರಹಿತ ಆಧುನಿಕ ಜಗತ್ತನ್ನು ಊಹಿಸಿಕೊಳ್ಳುವುದು ಕಷ್ಟ. ಇಂದು ಜಗತ್ತಿನಲ್ಲಿ ಲಭ್ಯವಿರುವ ತೈಲನಿಕ್ಷೇಪ ಅಕ್ಷಯಪಾತ್ರೆಯಲ್ಲ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಅದರಂತೆ ಜಗತ್ತಿನಾದ್ಯಂತ ಇಂಧನಕ್ಕೆ ಪರ್ಯಾಯವಾದ ಇತರ ಶಕ್ತಿಮೂಲಗಳನ್ನು ಬಳಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. ಆದರೂ ತೈಲಕ್ಕೆ ಸಮನಾದ ಪರ್ಯಾಯ ಶಕ್ತಿಮೂಲ ಇದುವರೆಗೆ ದಕ್ಕಿಲ್ಲ. ಹಾಗಾಗಿ ಕಡಿಮೆ ಇಂಧನವನ್ನು ಬಳಸುವ ತಂತ್ರಜ್ಞಾನಗಳಿಗೂ ಹೆಚ್ಚಿನ ಮಹತ್ವವಿದೆ. ಹಿಂದಿನ ದಶಕಗಳಲ್ಲಿ ಸರ್ವವ್ಯಾಪಿಯಾಗಿದ್ದ 2-ಸ್ಟ್ರೋಕ್ ಇಂಜಿನ್ ಉಳ್ಳ ವಾಹಗಳು ಇಂದು ಮೂಲೆಗುಂಪಾಗಿ 4-ಸ್ಟ್ರೋಕ್ ಇಂಜಿನ್ ಉಳ್ಳ ವಾಹನಗಳು ಮುಂದೆ ಬಂದಿರುವುದು ಈ ನಿಟ್ಟಿನಲ್ಲಿ ಯಶಸ್ವಿಯಾದ ಒಂದು ಬೆಳವಣಿಗೆ.
-ಅರ್ಶದ್ ಹುಸೇನ್ ಎಂ.ಹೆಚ್. ದುಬೈ
ಕಾಫಿ, (ಮಲೆನಾಡಿನ ಕಾಪಿ) ಎಲ್ಲರಿಗೂ ಪ್ರಿಯ. ಕಾಫಿಯಲ್ಲಿರುವ ಕೆಫೀನ್ ಅಹ್ಲಾದ ನೀಡುತ್ತದಾದರೂ ಮಹಿಳೆಯರಿಗೆ ಇನ್ನೊಂದು ಸಂತೋಷಕರವಲ್ಲದ ಫಲಿತಾಂಶವನ್ನೂ ನೀಡುತ್ತದೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ಜಗತ್ತಿನ ಜನಸಂಖ್ಯೆ ಹೆಚ್ಚಿದಂತೆ ಜನರಿಗೆ ಸಿಗುತ್ತಿರುವ ಸ್ಥಳಾವಕಾಶ ಹಾಗೂ ನೀರಿನ ಆಭಾವ ಇರುವ ಸಂಗ್ರಹವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗೆಗೆ ಹೆಚ್ಚಿನ ಒತ್ತು ನೀಡಿವೆ. ದೊಡ್ಡ ಕಾರುಗಳ ಬದಲಿಗೆ ಚಿಕ್ಕ ಕಾರುಗಳು, ದೊಡ್ಡ ದೊಡ್ಡ ಮನೆಗಳ ಬದಲಿಗೆ ಒನ್ ಬೆಡ್ ರೂಂ ಫ್ಲಾಟ್, ಆರಾಮವಾಗಿ ಕುಳಿತು ಉಣ್ಣಬಹುದಾದ ಪ್ಲೇಟ್ ಮೀಲ್ಸ್ ಬದಲಿಗೆ ಇನ್ಸ್ಟೆಂಟ್ ಮೀಲ್ಸ್. ಈಗ ನೀರುಳಿಸಲು ಇನ್ನೊಂದು ಸರ್ಕಸ್ಸು.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ತಕ್ಷಣ ಹೆಚ್ಚಿನ ಶಕ್ತಿ ನೀಡುವ ಎನರ್ಜಿ ಡ್ರಿಂಕ್ ಪಾನೀಯಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆಯೇ ಆ ಪೇಯದಲ್ಲಿರುವ ಋಣಾತ್ಮಕ ಅಂಶಗಳನ್ನು ಅಮೇರಿಕಾದ ಜಾನ್ ಹಾಪ್ಕಿನ್ಸ್ ಮೆಡಿಕಲ್ ಇನ್ಸಿಟಿಟ್ಯೂಶನ್ ಬಹಿರಂಬಪಡಿಸಿದೆ. ಇವುಗಳ ಸೇವನೆಯಿಂದ ಶರೀರಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಕೆಫೀನ್ ದೇಹಕ್ಕೆ ಸೇರಿ ಹೆಚ್ಚಿನ ಹಾನಿಯುಂಟುಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.   ಪೂರ್ತಿ ಓದಿ... »



