-ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ.
ಅಂತೂ ಇಂತೂ ಶುಕ್ರವಾರ ಸಂಜೆ ಆಯ್ತು. ಮೇಜಿನ ಮೇಲೆ ಹರಡಿದ್ದ ಕಡತಗಳನ್ನು ನೀಟಾಗಿ ಜೋಡಿಸಿಟ್ಟು ಒಪ್ಪವಾಗಿ ಕಾಣಿಸುತ್ತಿದೆಯೇ ಎಂದು ಒಂದು ಕೋನದಿಂದ ನೋಡಿ ಮನದಲ್ಲೇ ಶಭಾಷ್ ಎಂದುಕೊಂಡು ಊಟದ ಡಬ್ಬಿಯ ಬ್ಯಾಗನ್ನು ಹೆಗಲಿಗೇರಿಸಿ ಹೊರಟೆ.   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ
ಎಲ್ಲರ ಜೀವನದಲ್ಲೂ ಇಂತಹ ನಮೂನೆಗಳು ಇದ್ದೇ ಇರುತ್ತಾರೆ .... ಇವರುಗಳು ರೀತಿ ರಿವಾಜು ಬೇರೆ ... ಇವರ ನಡುವಳಿಕೆಯನ್ನು 'abnormal' ಅನ್ನುವ ಬದಲು 'different' ಅನ್ನಬಹುದು ... ಬಹಳ ಹಿಂದೆ ಟೀ.ವಿ ಯಲ್ಲಿ ಮೂಡಿ ಬರುತ್ತಿದ್ದ 'Ketchup' ಜಾಹೀರಾತಿನಲ್ಲಿ ಪಂಕಜ್ ಕಪೂರ್ ಹೇಳುವಂತೆ 'Its different' .... ಇರಲಿ, ನಾನು ಏನ ಹೇಳಹೊರಟಿರುವುದೆಂದರೆ ಕೆಲವು ನಮೂನೆಗಳ ನಗುವಿನ ಬಗ್ಗೆ.
-ಶ್ರೀನಾಥ್ ಭಲ್ಲೆ, ಮುಂಬೈ
ಶಿವ ಪುರಾಣ, ವಿಷ್ಣು ಪುರಾಣ , ಗರುಡ ಪುರಾಣವನ್ನು ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೀರ. ಆದರೆ ಇದೇನಿದು Wii ಪುರಾಣ ಎಂದುಕೊಳುತ್ತಿರಬಹುದು....
ಇಲ್ಲಿ ನಾನು ಹೇಳಹೊರಟಿರುವುದು Nintendo - Wii ಸ್ವರ್ಗಾರೋಹಣ ಮಾಡಿದ ವಿಷಯದ ಬಗ್ಗೆ.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬಾಯಿಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).   ಪೂರ್ತಿ ಓದಿ... »
ಗೋಪೀನಾಥ ರಾವ್
ರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆ ನನ್ನ ಮೇಲೆ ಬಿದ್ದಿತ್ತು. "ಹತ್ತು ಮಂದಿಯನ್ನು ಸೇರಿಸಿ ನಾಟಕ ಮಾಡಿ" ಅಂತ ಪುಕ್ಕಟೆ ಸಲಹೆಯೂ ಸಿಕ್ಕಿತ್ತು.   ಪೂರ್ತಿ ಓದಿ... »
---ಗೋಪಿನಾಥ ರಾವ್
’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’
ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ
ಶುದ್ದ ಶುಕ್ರವಾರ ಬೆಳಿಗ್ಗೆ ತಲೆ ಸ್ನಾನ ಮಾಡಿ ತುಳಸೀಕಟ್ಟೆಯನ್ನು ನಾಲ್ಕೂವರೆ ರೌಂಡ್ ಹೊಡೆಯುವಷ್ಟರಲ್ಲಿ ನನ್ನ ಧರ್ಮಪತ್ನಿ ವಿಶಾಲೂಗೆ ಸೊಂಟ ಹಿಡಿದುಕೊಂಡುಬಿಟ್ಟಿತು. ನಿಲ್ಲೋಕ್ಕಾಗದೆ ಕುಸಿಯುವುದರಲ್ಲಿದ್ದಳು. ಹಿಡಿದುಕೊಳ್ಳೋಣ ಅಂತ ಹತ್ತಿರ ಹೋದರೆ ’ಮುಟ್ಟಬೇಡಿ’ ಅಂತ ಕಿರುಚೋದೇ ?   ಪೂರ್ತಿ ಓದಿ... »



