ವಿಶೇಷ ಲೇಖನ
irshad-chutuka.jpg
ವರದಿ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ಕಳೆದ 26ನೇ ಡಿಸೆಂಬರ್ 2008 ರಂದು ದುಬೈ ನಗರದ ಕರಾಮಾ ಹೋಟೆಲ್ ಸಭಾಂಗಣದಲ್ಲಿ ಜರುಗಿದ ನೃತ್ಯಕಾರ್ಯಕ್ರಮವೊಂದರಲ್ಲಿ ಕನ್ನಡದ ಖ್ಯಾತ ಬರಹಗಾರರಾದ ಶ್ರೀಯುತ ಇರ್ಶಾದ್ ಮೂಡಬಿದ್ರಿಯವರ ಚುಟುಕು ಕವನಗಳ ಕೃತಿ ’ಇಶಾದ್ರಿಯ ಚುಟುಕುಗಳು’ ಬಿಡುಗಡೆಯಾಯಿತು.   
  ಪೂರ್ತಿ ಓದಿ... »
kk-6.jpg
ಬಾರಿಸಿತು ಕನ್ನಡ ಡಿಂಡಿಮ - ಖ್ಯಾತ ಕನ್ನಡ ಲೇಖಕ ಇರ್ಶಾದ್ ಮೂಡಬಿದ್ರಿಯವರ ಪುಸ್ತಕ  ’ಇಶಾದ್ರಿಯ ಚುಟುಕುಗಳು’ ಬಿಡುಗಡೆ
ವರದಿ-ಈರಣ್ಣ ಮೂಲೀಮನಿ, ದುಬೈ.
ಕಳೆದ ಶುಕ್ರವಾರ, ಡಿಸೆಂಬರ್ ೨೬ರ ಸ೦ಜೆ ೫ ಘ೦. ಸರಿಯಾಗಿ ಪ್ರಾರ೦ಭವಾದ ಕನ್ನಡ ಕೂಟ ಯು.ಎ.ಇ.ಯ ಕಾರ್ಯಕ್ರಮ ಮೊದಲಿಗೆ ಶ್ರೀಮತಿ. ಚೈತ್ರ ಮಲ್ಲಿಕಾರ್ಜುನ್ ಅ೦ಗಡಿಯವರ ಸುಮಧುರ ಕ೦ಠದಲ್ಲಿ ಹೊಮ್ಮಿದ ಪ್ರಾರ್ಥನೆ ಹಾಗೂ ಕನ್ನಡ ಕೂಟದ ಮಹಿಳೆಯರಾದ ಶ್ರೀಮತಿ ಸುಮಾ ಅರುಣ್ ಮುತ್ತುಗದೂರ್, ಶ್ರೀಮತಿ ಉಮಾ ವಿದ್ಯಾಧರ್, ಶ್ರೀಮತಿ ರೇಖಾ ವಿರೇಂದ್ರ ಬಾಬು, ಶ್ರೀಮತಿ ಜ್ಯೋತಿ ಮಲ್ಲಿಕಾರ್ಜುನ್, ಶ್ರೀಮತಿ ಭಾಗ್ಯದಾಸ್, ಶ್ರೀಮತಿ ಚೈತ್ರ ಮಲ್ಲಿಕಾರ್ಜುನ್ ರವರು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.
  ಪೂರ್ತಿ ಓದಿ... »
Satyanarayana

{ಡಿಸೆಂಬರ್ ೨೯ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ. ಈ ಸಂದರ್ಭದಲ್ಲಿ ನುಡಿರಾಣಿಯ ಗುಡಿ ಕುವೆಂಪು ಎಂಬ ಈ ಲೇಖನದ ಮುಖಾಂತರ ಕುವೆಂಪು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸೋಣ.}

*ಡಾ. ಬಿ.ಆರ್. ಸತ್ಯನಾರಾಯಣ   ಪೂರ್ತಿ ಓದಿ... »

kannada saastriya.jpg
                                                    - ಸಮೀರ್, ದುಬೈ.
ಮೌಂಟ್ ಎವರೆಸ್ಟ್ ಪರ್ವತವನ್ನು ಕಂಡು ಹಿಡಿಯುವ ಮೊದಲು ಯಾವ ಪರ್ವತ ವಿಶ್ವದ ಅತ್ಯಂತ ಎತ್ತರದ ಪರ್ವತವಾಗಿತ್ತೆಂದು ಯಾರಾದರೂ ಕೇಳಿದರೆ ಹೆಚ್ಚು ಯೋಚನೆ ಮಾಡಬೇಕಾಗಿಲ್ಲ. ಏಕೆಂದರೆ ಇದೇ ವಿಶ್ವದ ಅತ್ಯಂತ ಎತ್ತರದ ಪರ್ವತವೆಂದು ಹೇಳುವ ಮೊದಲೂ ಅದೇ ವಿಶ್ವದ ಅತ್ಯಂತ ಎತ್ತರದ ಪರ್ವತವಾಗಿತ್ತು.  ಅಂತೆಯೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕುವ ಮೊದಲೂ ಕನ್ನಡ ಭಾಷೆ ತನ್ನ ಉನ್ನತ ಸ್ಥಾನದಲ್ಲಿಯೇ ಇತ್ತು.  ಪಕ್ಕದ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಬಳಿಕವೇ ನಾವು ಎಚ್ಚೆತ್ತಿದ್ದು.
  ಪೂರ್ತಿ ಓದಿ... »
Liquid Crystal Image

- ಗುರು ಬಬ್ಬಿಗದ್ದೆ

ವಿಜ್ಞಾನವೆಂಬ ಸಮುದ್ರದಲ್ಲಿ "ಈಸಬೇಕು, ಇದ್ದು ಜಯಿಸಬೇಕು' ಎಂಬುದು ಹಾಸ್ಯಾಸ್ಪದವಾಗುತ್ತದೆ. ಇಲ್ಲಿ ಈಸಲು ಸಾಧ್ಯ ಆದರೆ ಈಜಿ ಜಯಿಸಲು ಸಾಧ್ಯವೇ?   ಪೂರ್ತಿ ಓದಿ... »

Guru.jpg

- ಗುರು ಬಬ್ಬಿಗದ್ದೆ

ಮದುವೆಯ ಮನೆಯಲ್ಲಿ ಸೂತಕದ ಛಾಯೆ. ಮದುವೆಯ ಸಂಭ್ರಮದಲ್ಲಿದ್ದ ಮದುವಣಗಿತ್ತಿ ವರನ ಸುಳಿವಿಲ್ಲದೇ ಕಂಗಾಲಾಗಿದ್ದಾಳೆ.   ಪೂರ್ತಿ ಓದಿ... »

IMG_0026.JPG-LN-BHAVA.JPG

                        -ಡಾ. ಲಕ್ಷ್ಮೀ ನಾರಾಯಣಪ್ಪ, ಬೆಂಗಳೂರು.

     ಆಶ್ವಯುಜ ಕೃಷ್ಣ ತ್ರಯೋದಶಿ-ನೀರು ತುಂಬುವ ಹಬ್ಬ, ಚತುರ್ದಶಿಯಂದು ನರಕಚತುರ್ದಶಿ. ಮರುದಿನ ಅಮಾವಾಸ್ಯೆಯಂದು ಮಹಾಲಕ್ಷ್ಮಿ ಪೂಜೆ, ಕಾರ್ತೀಕ ಶುಕ್ಲ ಪಾಡ್ಯಮಿಯಂದು ಬಲಿಪಾಡ್ಯಮಿ. ಬಲಿಪಾಡ್ಯಮಿ ನಂತರ ಬರುವುದು ಸೋದರ ಬಿದಿಗೆ. ಈ ಐದು ದಿನಗಳ ಸಡಗರದ ಸಂಭ್ರಮವೇ ದೀಪಾವಳಿ.   ಪೂರ್ತಿ ಓದಿ... »

golden-temple-of-shripuram.jpg

ಪ್ರವಾಸ ಲೇಖನ-೪
                                -ನಳಿನಿ ಸೋಮಯಾಜಿ


ತಮಿಳುನಾಡಿನ ವೇಲೂರ ಹತ್ತಿರದ ಶ್ರೀಪುರದಲ್ಲಿರುವ ಬಂಗಾರದ ದೇವಸ್ಥಾನ ದ ಬಗ್ಗೆ ನಿಮಗೆ ತಿಳಿದಿದೆಯ   ?......ನಮಗೂ ಈ ಗೋಲ್ಡನ್ ಟೆಂಪಲ್ ಬಗ್ಗೆ ಇತ್ತೀಚೆಗಷ್ಟೇ ತಿಳಿದಿದ್ದು.

  ಪೂರ್ತಿ ಓದಿ... »

srinivas.jpg

                                    -ತ.ವಿ. ಶ್ರೀನಿವಾಸ, ಮುಂಬೈ

'ನಾವು ಪರಮಾತ್ಮನಿಗಾಗಿ ನಪುಂಸಕರಾಗಬೇಕು' - ಇದು ಬೈಬಲ್ಲಿನಲ್ಲಿ ಬಂದಿರುವ ಏಸುವಿನ ವಚನ.  ಸ್ತ್ರೀ, ಪುರುಷ ಅಥವಾ ನಪುಂಸಕ ಭೇದವು ದೇಹದೊಡಗೂಡಿ ಬಂದದ್ದು.  ಆದರೆ ಇವು ಮೂರರಿಂದಲೂ ನಾವು ಭಿನ್ನ ಎಂದು ಮೇಲಿನ ವಚನವನ್ನು ಕುರಿತು ವಿಚಾರ ಮಾಡಿದಾಗ ಹೊಳೆಯಿತು.   ಪೂರ್ತಿ ಓದಿ... »

anandisrao.jpg

- ಗೋಪೀನಾಥ ರಾವ್

ಕರ್ನಾಟಕದ ಪ್ರಸಿದ್ಧ ಮಹಿಳಾ ಸಾಹಿತಿ ಆನಂದಿ ಸದಾಶಿವ ರಾವ್ ಸೋಮವಾರ ಮುಂಜಾನೆ ಮಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಗಾಯಕಿ, ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆ ರಂಜನಿ ಸುರೇಶ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.   ಪೂರ್ತಿ ಓದಿ... »

Syndicate

Syndicate content
Syndicate content