51
 •    •  
srinath.jpg

                            -  ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ 

ಎಲ್ಲರ ಜೀವನದಲ್ಲೂ ಇಂತಹ ನಮೂನೆಗಳು ಇದ್ದೇ ಇರುತ್ತಾರೆ .... ಇವರುಗಳು ರೀತಿ ರಿವಾಜು ಬೇರೆ ... ಇವರ ನಡುವಳಿಕೆಯನ್ನು 'abnormal' ಅನ್ನುವ ಬದಲು 'different' ಅನ್ನಬಹುದು ... ಬಹಳ ಹಿಂದೆ ಟೀ.ವಿ ಯಲ್ಲಿ ಮೂಡಿ ಬರುತ್ತಿದ್ದ 'Ketchup' ಜಾಹೀರಾತಿನಲ್ಲಿ ಪಂಕಜ್ ಕಪೂರ್ ಹೇಳುವಂತೆ 'Its different' .... ಇರಲಿ, ನಾನು ಏನ ಹೇಳಹೊರಟಿರುವುದೆಂದರೆ ಕೆಲವು ನಮೂನೆಗಳ ನಗುವಿನ ಬಗ್ಗೆ.

  ಪೂರ್ತಿ ಓದಿ... »

kallu-ganapati.jpg


ಪ್ರವಾಸ ಲೇಖನ-3
                                           -ನಳಿನಿ ಸೋಮಯಾಜಿ


ಹೆಸರೇ ಹೇಳುವಂತೆ ಗಣಪನು ಕಲ್ಲುಗಳ ಮಧ್ಯೆ ಈ ಪ್ರದೇಶ ದಲ್ಲಿದ್ದಾನೆ. ಬ್ರಹ್ಮಾವರದಿಂದ ಬಾರಕೂರ  ರಸ್ತೆ ಯಲ್ಲಿ ಮುಂದುವರೆದಾಗ ಬಾರಕೂರಿನಿಂದ ಸ್ವಲ್ಪ ಮುಂದೆ ಸಿರಿಯಾರ ಮತ್ತು ಸಾಯಿಬರಕಟ್ಟೆ ನಡುವೆ ಕುದುರೆಬೆಟ್ಟು ಎಂಬಲ್ಲಿ ಎಡ ಭಾಗದಲ್ಲಿ ತಿರುಗಿದರೆ ಕಲ್ಲುಗಣಪತಿಗೆ ಹೊಗುವ ಮಣ್ಣಿನರಸ್ತೆ ಸಿಗುತ್ತದೆ. ಈ ರಸ್ತೆಯಲ್ಲಿ ಮುಂದುವರೆದರೆ ಒಮ್ಮೆಗೆ ಕಲ್ಲುಗಳ ಗುಡ್ಡ ನಮಗೆ ಕಾಣುತ್ತದೆ. 

 ಬಯಲುಗಳ ಮಧ್ಯೆ ಈ ರೀತಿಯ ಕಲ್ಲುಗಳು ಒಂದಕ್ಕೊಂದು ತಾಗಿ ಸುಂದರ ತಾಣ ಒಂದನ್ನು ಪ್ರಕೃತಿವುಂಟು ಮಾಡಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಇಲ್ಲಿ ದೊಡ್ಡ ಕಲ್ಲುಗಳು ಒಂದಕ್ಕೊಂದು ಆಸರೆಯಾಗಿ ಗುಹೆಯ ನಿರ್ಮಾಣ ಮಾಡಿದೆ. ಹತ್ತಲು ಸುಲಭವಾಗಿದ್ದು ಗುಡ್ಡದ ತುದಿಯವರೆಗೆ ಹೋಗಬಹುದಾಗಿದೆ.   ಪೂರ್ತಿ ಓದಿ... »

srinivas.jpg

                                           -ತ.ವಿ. ಶ್ರೀನಿವಾಸ, ಮುಂಬೈ


ಪರ್ಯಾವರಣ = ಪರಿ (ಸುತ್ತಲೂ) ಆವರಣ (ಪಸರಿಸಿರುವುದು) - ಎಂದರೆ ನಮ್ಮ ಅಥವಾ ಈ ಜಗತ್ತಿನ ಸುತ್ತಲೂ ಆವರಿಸಿರುವುದು.  ಅದೇನು?  ಆಗಸ, ಗಾಳಿ, ಬೆಳಕು, ನೀರು, ಭೂಮಿ.   ಅಂದರೆ ಇವುಗಳನ್ನೇ ಪಂಚಭೂತಗಳು ಎನ್ನುವರಲ್ಲವೇ? (5 elements) ಕಣ್ಣಿಗೆ ಕಾಣದಿದ್ದರೂ, ಜೀವ ಇರುವುದನ್ನು ತೋರದಿದ್ದರೂ, ತಮ್ಮ ತಮ್ಮ ಪರಾಕ್ರಮವನ್ನು ಸೂಕ್ತ ಸಮಯದಲ್ಲಿ ತೋರಿಸುವ, ಇತರರಿಗೆ ತಮ್ಮ ಇರುವನ್ನು ತೋರ್ಪಡಿಸಬಲ್ಲ ಅಂಶಗಳು.   ಪೂರ್ತಿ ಓದಿ... »

Syndicate

Syndicate content
Syndicate content