-ಇರ್ಶಾದ್ ಮೂಡಬಿದ್ರಿ, ದುಬೈ
ಯಾವುದೇ ಒಂದು ಧರ್ಮವಾಗಲಿ ಅದು ಹೊಡೆ ಬಡಿ ಕೊಲ್ಲು ಎಂದು ಕಲಿಸುವುದಿಲ್ಲ. ಪರಸ್ಪರ ಪ್ರೀತಿ-ಸಹಬಾಳ್ವೆಯನ್ನೇ ಕಲಿಸುತ್ತದೆ. ಅದು ಜನರಲ್ಲಿ ಶಾಂತಿಯನ್ನೇ ಹರಡು ಎಂದು ಬೋಧಿಸುತ್ತದೆ.   ಪೂರ್ತಿ ಓದಿ... »
-ತ.ವಿ.ಶ್ರೀನಿವಾಸ, ಮುಂಬೈ
ಅಪ್ಪಾ - ತತ್ತಾ ನಾಕಾಣೆ! ನಾಕಾಣೆ, ನಾ ಕಾಣೆ - ಈಗೆಲ್ಲಿದ್ಯೋ ಕಾಸು - ಎಲ್ಲೆಲ್ಲಿ ನೋಡಿದ್ರೂ ನೋಟು, ಲೋಟು, ಗಿಲಾಸು, ಬರೀ ಲಾಸು.
ಇದೇನೋ ಏರ್ ಕಟಿಂಗ್ ಸಲೂನಾ? ಅಲ್ವೊ ಲೇ ಕೋತಿ - ಒಂದೇ ಕನ್ನಡಿ ಇದ್ರೆ ಅದು ಮನೆ ಅಲ್ವೇನೋ! ಸಲೂನಿನಲ್ಲಿ ನಾಲ್ಕೂ ಕಡೆ ಕನ್ನಡಿ ಇರತ್ತಲ್ವೇನೋ ಗೂಬೆ!!   ಪೂರ್ತಿ ಓದಿ... »
-ಗುರು ಬಬ್ಬಿಗದ್ದೆ
ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರ ಖಂಡನೀಯ. ಇದು ಹಿಂದೂ ದೇಶ. ಇಲ್ಲಿ ಎಲ್ಲ ಭಾಷೆ, ಜಾತಿ, ವೇಷ ಗಳ ಜನರಿದ್ದಾರೆ. ಆದರೆ ನಾವೆಲ್ಲ ಹಿಂದೂ ಎನ್ನುವುದನ್ನು ನವ್ಯಾರು ಮರೆಯಕೂಡದು. ದೇಶದ ಸಮಗ್ರತೆಗೆ ಧಕ್ಕೆ ಬಂದಾಗ, ದೇಶಕ್ಕೆ ದ್ರೋಹ ಬಗೆದವರನ್ನು ಹಿಂದೂ ದೇಶ ಎಂದೂ ಕ್ಷಮಿಸದು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ನಾವೆಲ್ಲ ಒಂದು ಎಂಬುದನ್ನು ಅರಿತು ಒಂದಾಗಿ ಬಾಳಬೇಕೆಂಬುದೇ ಕವನದ ಮೂಲ ಉದ್ದೇಶ.   ಪೂರ್ತಿ ಓದಿ... »



