48
 •    •  
guru.jpg
                                        -ಗುರು ಬಬ್ಬಿಗದ್ದೆ
ಎಲ್ಲೆಲ್ಲೂ ಮೌನ
ಬಣ್ಣಿಸಲಿ ಹೇಗೆ ಇದರ ಗುಣಗಾನ
ಶುಭ್ರತೆಯ ಮಿರುಗು ರಸ್ತೆಯ ನುಣುಪು
ಒಂದೆಡೆ ನಿತ್ಯ ಹರಿದ್ವರ್ಣದ ಹಸಿರು
ಬಗಲಲ್ಲಿ ಆಧುನಿಕತೆಯ ಚಿಗುರು
  ಪೂರ್ತಿ ಓದಿ... »
 •    •  
radiant fryer.jpg
-ಅರ್ಶದ್ ಹುಸೇನ್ ಎಂ.ಹೆಚ್.
ಕರಿದ ತಿಂಡಿಗಳು ಯಾರಿಗೆ ಇಷ್ಟವಿಲ್ಲ?  ಆದರೆ ಹೊಟ್ಟೆಯ ಸುತ್ತಳತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದೂ ಎಣ್ಣೆಯೇ. ಕರಿದ ತಿಂಡಯ ಚಪಲ ತೀರದು, ಹೊಟ್ಟೆಯ ಅಳತೆ ಇಳಿಯದು. ಈ ಎರಡನ್ನೂ ನಿಭಾಯಿಸುವಂತಿದ್ದರೆ?  
  ಪೂರ್ತಿ ಓದಿ... »
 •    •  
sorcerer.jpg
                         -ಎಮ್.ಎಸ್.ರಾಮಚಂದ್ರ,ಬೆಂಗಳೂರು.
   ಇದು ಬಹಳ ವರುಷಗಳ ಹಿಂದೆ ನಡೆದ ಕಥೆ. ನಾನು ಆಗ ಹಾಸನದ ಹೈಸ್ಕೂಲ್ ನಲ್ಲಿ ಓದುತ್ತಿದ್ದೆ. ಆ ಸ್ಕೂಲು , ವಾರದ ಜಾತ್ರೆ ನಡೆಯುವ ಮೈದಾನದ ಪಕ್ಕದಲ್ಲಿತ್ತು. ಆದುದರಿಂದ ಸಂತೆಯ ದಿನ ನಮಗೆ ಬೆಳಗಿನ ಸ್ಕೂಲು. ೧೦.೩೦ ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಅಷ್ಟೊತ್ತಿಗೆಲ್ಲಾ ಸಂತೆ ಸಾಕಷ್ಟು ಕೂಡಿರುತ್ತಿತ್ತು.
  ಪೂರ್ತಿ ಓದಿ... »

Syndicate

Syndicate content
Syndicate content