45
 •    •  
biligode.jpg

-ಅಬ್ದುಲ್ ಹಮೀದ್ ಪಕ್ಕಲಡ್ಕ

(ಇತ್ತೀಚೆಗೆ ಪ್ರಕಟವಾದ ಬಿಳಿಗೋಡೆ ಕಥಾಸಂಕಲನದಿಂದ ಆಯ್ದ ಕಥೆ)

’ವಿದ್ಯಾಧರ ವಿನಯ ಕುಮಾರ ಅರಸಿನ ಕಟ್ಟೆ, ಒಳಗೆ ಬನ್ನಿ’
ಕರೆ ಬಂದೊಡನೆ ಎದ್ದು ನಿಂತ ವಿನಯ, ಇಂಟರ್ವ್ಯೂಗೆ ಬಂದ ಅಭ್ಯರ್ಥಿಗಳತ್ತ ಒಮ್ಮೆ ಕಣ್ಣು ಹಾಯಿಸಿ ಕರೆಬಂದ ರೂಮಿನತ್ತ ತೆರಳಿದ.   ಪೂರ್ತಿ ಓದಿ... »

 •    •  
discount.jpg

- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬಾಯಿಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).    ಪೂರ್ತಿ ಓದಿ... »

Satyanarayana

-ಡಾ. ಬಿ.ಆರ್. ಸತ್ಯನಾರಾಯಣ
ಕಳೆದ ವಾರದಿಂದ ಮುಂದುವರೆದ ಭಾಗ...

ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ಹದಿನೈದು ನಿಮಿಷ ಬಿಟ್ಟುಕೊಂಡು ಬಾ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ಥ್ಯಾಂಕ್ಸ್ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.   ಪೂರ್ತಿ ಓದಿ... »

 •    •  
floating car park.jpg

-ಅರ್ಶದ್ ಹುಸೇನ್ ಎಂ.ಹೆಚ್, ಶಾರ್ಜಾ

ನಗರಗಳು ಬೆಳೆದಂತೆ ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳವೂ ಸಹಜ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪಾರ್ಕ್ ಮಾಡುವುದು ಎಲ್ಲಿ ಎಂಬ ಸಮಸ್ಯೆ ವಿಶ್ವದ ಎಲ್ಲಾ ಪ್ರಮುಖ ನಗರಗಳನ್ನು ಕಾಡುತ್ತಿದೆ. ಹಲವು ನಗರಗಳು ಹಲವು ಕಟ್ಟಡಗಳನ್ನು ಕಟ್ಟಿವೆ. ಇಂದಿನ ವರದಿಯ ಪ್ರಕಾರ ಶಾರ್ಜಾದಲ್ಲಿ ಏಳು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಅಬುಧಾಬಿ, ದುಬೈಗಳಲ್ಲೂ ಕಾರು ಪಾರ್ಕಿಂಗಿಗಳಿಗೆಂದೇ ವಿಶೇಷ ಕಟ್ಟಡಗಳಿವೆ. ಆದರೆ ಆ ಕಟ್ಟಡ ಕಟ್ಟಲಿಕ್ಕೂ ಸ್ಥಳವಿಲ್ಲದಿದ್ದರೆ?     ಪೂರ್ತಿ ಓದಿ... »

Syndicate

Syndicate content
Syndicate content