- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಭಾರತ ಮಾತೆ ಆಂಗ್ಲರ ವಸಾಹತುಶಾಹಿ ಆಡಳಿತದ ಭದ್ರ ಮುಷ್ಟಿಯಿಂದ ಬಂಧಮುಕ್ತಗೊಂಡು ಇಂದಿಗೆ ಅರುವತ್ತೊಂದು ಸಂವತ್ಸರಗಳು ಸಂದಿವೆ. ಅಂದರೆ ಬರೋಬರಿ ೨೨೨೮೧ ದಿನಗಳು. ಸ್ವಾತಂತ್ರ್ಯಾನಂತರದ ಈ ದೀರ್ಘ ಪಯಣದ ಹಾದಿಯ ಸಿಂಹಾವಲೋಕನ ಮಾಡಿದಾಗ ಕಂಡುಬರುವುದೇನು? ಅದರಿಂದ ನಮಗೆ ಸಿಗುವ ಸಂತಸವೆಷ್ಟು? ಅಲ್ಲಿ ನಾವು ನೀವುಗಳೆಲ್ಲಾ ವಿಷಾದಪಡಬೇಕಾದ ಸಂಗತಿಗಳೆಷ್ಟು?   ಪೂರ್ತಿ ಓದಿ... »
- ಉಮಾ ಭಾರದ್ವಾಜ್, ಕ್ಯಾಲಿಫೋರ್ನಿಯಾ
ತಾಯಿ ಭಾರತಿಯ ಮಡಿಲಿನಲಿ,
ತುಂಬು ಹೃದಯದ ಮಮತೆಯಲಿ,
ಕುಣಿದು ಕುಪ್ಪಳಿಸುತ ಸಂಭ್ರಮದಲಿ,
ಕವಿತೆಯ ಹಾಡಿ ,ಕೋಗಿಲೆ ಕಂಠದಲಿ.
ಕನ್ನಡದ ಕೂಸೆಂದು ಹೆಮ್ಮೆಯಲಿ..   ಪೂರ್ತಿ ಓದಿ... »
-ಗಿರೀಶ್ ಕೆ.ಎಸ್, ಶಾರ್ಜಾ
ಭ್ರಮಾಲೋಕದ ಕಲ್ಪನೆಯ ಸುತ್ತ
ನಾ ಕಂಡಿದ್ದೆ,ಎಣಿಸಿದ್ದೆ ಜೀವನದ ಗತ್ತ
ಹುಚ್ಚು ಪ್ರೀತಿಯ ಹೊಳೆಯಲಿ ಕಳೆದುಹೋಗಿದ್ದೆ
ಜಗವೇನೆಂದು ಅರಿಯದೇ
ಬದಲಿಸದೇ ಮಗ್ಗಲ ಹಾಗೇ   ಪೂರ್ತಿ ಓದಿ... »
-ದಿವ್ಯಾ ರಾವ್
ಸ್ವಾತಂತ್ರ್ಯೋತ್ಸವದ ಸಡಗರ ಸಂಭ್ರಮ
ತುಂಬಿದೆ ಭಾರತೀಯರ ಮನೆ, ಮನ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ
ಮೊಳಗುತಿದೆ ದೇಶಭಕ್ತಿಯ ಕಹಳೆ
ಸ್ಮರಿಸೋಣ ನಮ್ಮ ಪೂರ್ವಿಕರ ತ್ಯಾಗ ಬಲಿದಾನ
ಸಲ್ಲಿಸುತ ವಿನಯಪೂರ್ವಕ ನಮನ   ಪೂರ್ತಿ ಓದಿ... »
-ಗೋಪಿನಾಥ ರಾವ್.
ಈ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಕಳೆ ಕೊಟ್ಟಿರುವುದು ಭಾರತ ಗೆದ್ದ ಒಲಿಂಪಿಕ್ ಚಿನ್ನ. ಸ್ವಲ್ಪ ಮಂದಿಗೆ ಚಿನ್ನ ಗೆದ್ದ ಹುಡುಗನ ಹೆಸರು ಅಭಿನವ್ ಬಿಂದ್ರಾ ಅಂತಲೂ ಗೊತ್ತಿಲ್ಲ. ಬಹುತೇಕ ಮಂದಿಗೆ ಆತನ ಹೆಸರು ಬಿಂದ್ರಾ ಮತ್ತು ಆತ ಗೆದ್ದದ್ದು ಶೂಟಿಂಗ್ ಚಿನ್ನ ಎಂದಷ್ಟೇ ಗೊತ್ತು. ನಿಜವಾದ ಸ್ಪರ್ಧಾ ವಿಭಾಗವಂತೂ ಸುದ್ದಿದಾರರಿಗೆ ಮಾತ್ರ ಗೊತ್ತು. ಆದರೂ ಭಾರತ ಚಿನ್ನ ಗೆದ್ದಿದೆ.   ಪೂರ್ತಿ ಓದಿ... »
- ಡಾ. ಬಿ.ಆರ್. ಸತ್ಯನಾರಾಯಣ
ನಾನು ಎಂಟನೇ ತರಗತಿಗೆ ಅಡ್ಮಿಷನ್ ಆಗುವ ಮೊದಲ ದಿನವೇ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ಐದನೇ ತರಗತಿಗೆ ಕುಂದೂರಿನ ಮಿಡ್ಲಿಸ್ಕೂಲಿಗೆ ಸೇರಿಕೊಳ್ಳುವಾಗಲೇ ನಮ್ಮ ಮನೆಯಿಂದ ಯಾರೂ ಬಂದಿರಲಿಲ್ಲ. ನಾನೇ ಹೋಗಿ ಮೇಸ್ಟರನ್ನು ಕೇಳಿಕೊಂಡು ಅಡ್ಮಿಟ್ ಆಗಿದ್ದೆ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ನನ್ನ ಜೀವನದಿ ಬೆಳಕಾಗಿ ನೀ ಬಂದೆ
ನಿನ್ನ ಕಾಣದೆಯೆ ನಾ ನೋವನುಂಡೆ
ನಿನ್ನ ಕಾಲ್ಗೆರಗುತಲಿ ನಾ ಬಾಗಿ ನಿಂದೆ
ಸಾಗಿಸು ಎನ್ನ ಬಾಳ ನೌಕೆಯನು ತಂದೆ ೧   ಪೂರ್ತಿ ಓದಿ... »
-ತ.ವಿ. ಶ್ರೀನಿವಾಸ್
ಹಿಂದೊಬ್ಬನಿದ್ದ ಚಕ್ರವರ್ತಿ - ನೂರಾರು ಸಾಮಂತ ರಾಜರುಗಳು
ಇಂದಿಹರು ನೂರಾರು ಚಕ್ರವರ್ತಿಗಳು - ಸಹಸ್ರಾರು ಸಾಮಂತರು
ಇವ ಆಳಿದರೇನು ಅವ ಆಳಿದರೇನು
ಅಳುವುದು ನಮ್ಮದೇ ಕರ್ಮ   ಪೂರ್ತಿ ಓದಿ... »




