-ಅರ್ಶದ್ ಹುಸೇನ್ ಎಂ.ಹೆಚ್.
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.   ಪೂರ್ತಿ ಓದಿ... »
--ಅರುಣ್ ಕುಮಾರ್ ಹೆಚ್ ಎಸ್.
ನಲಿವ ಮುಗಿಲು ನನ್ನಿ ಮನವು
ನಿನ್ನೊಲವ ಬಾಂದಳದಲ್ಲಿ
ನಗುವ ಹೂವು ನಿನ್ನಿ ಒಲವು
ನನ್ನ ಮನದಂಗಳದಲ್ಲಿ   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ಕಾಡುತಿರುವೆ ಕಾಡಬೇಡ,
ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ
ನನ್ನ ಬಾಳ ಚಾಂದಿನಿ ೧   ಪೂರ್ತಿ ಓದಿ... »



