-ಅರ್ಶದ್ ಹುಸೇನ್ ಎಂ.ಹೆಚ್. ದುಬೈ
ಕಾಫಿ, (ಮಲೆನಾಡಿನ ಕಾಪಿ) ಎಲ್ಲರಿಗೂ ಪ್ರಿಯ. ಕಾಫಿಯಲ್ಲಿರುವ ಕೆಫೀನ್ ಅಹ್ಲಾದ ನೀಡುತ್ತದಾದರೂ ಮಹಿಳೆಯರಿಗೆ ಇನ್ನೊಂದು ಸಂತೋಷಕರವಲ್ಲದ ಫಲಿತಾಂಶವನ್ನೂ ನೀಡುತ್ತದೆ.   ಪೂರ್ತಿ ಓದಿ... »
ಪ್ರವಾಸ ಲೇಖನ-೪
-ನಳಿನಿ ಸೋಮಯಾಜಿ
ತಮಿಳುನಾಡಿನ ವೇಲೂರ ಹತ್ತಿರದ ಶ್ರೀಪುರದಲ್ಲಿರುವ ಬಂಗಾರದ ದೇವಸ್ಥಾನ ದ ಬಗ್ಗೆ ನಿಮಗೆ ತಿಳಿದಿದೆಯ ?......ನಮಗೂ ಈ ಗೋಲ್ಡನ್ ಟೆಂಪಲ್ ಬಗ್ಗೆ ಇತ್ತೀಚೆಗಷ್ಟೇ ತಿಳಿದಿದ್ದು.
-ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ.
ಅಂತೂ ಇಂತೂ ಶುಕ್ರವಾರ ಸಂಜೆ ಆಯ್ತು. ಮೇಜಿನ ಮೇಲೆ ಹರಡಿದ್ದ ಕಡತಗಳನ್ನು ನೀಟಾಗಿ ಜೋಡಿಸಿಟ್ಟು ಒಪ್ಪವಾಗಿ ಕಾಣಿಸುತ್ತಿದೆಯೇ ಎಂದು ಒಂದು ಕೋನದಿಂದ ನೋಡಿ ಮನದಲ್ಲೇ ಶಭಾಷ್ ಎಂದುಕೊಂಡು ಊಟದ ಡಬ್ಬಿಯ ಬ್ಯಾಗನ್ನು ಹೆಗಲಿಗೇರಿಸಿ ಹೊರಟೆ.   ಪೂರ್ತಿ ಓದಿ... »
ಕವಿಯಾದನೊ೦ದು ದಿನ ಗೋಪಾಲ (ಸತಿಯ ಸ್ಫೂರ್ತಿ)
-ಎ.ವಿ. ಪ್ರಸನ್ನ ಗೋಪಾಲ್
ಇದ್ದಕ್ಕಿದ್ದ೦ತೆ ಗೋಪಾಲನಿಗೆ ಅನಿಸಿತು, ತಾನೂ ಕವನ ಬರೆಯ ಬೇಕು
ಬಲ್ಲಿದ ಗೆಳೆಯರು ಹೇಳಿದರು"ಕವನ ರಚನೆ ಕಬ್ಬಿಣದ ಕಡಲೆ"
ಎಲ್ಲರಿಗೂ ಅದು ಸಾಧ್ಯವಿಲ್ಲ,ಅದಕ್ಕೆ ತು೦ಬ ಸ್ಪೂರ್ತಿ ಬೇಕು
ಪರಿಶ್ರಮ ಹಾಕಬೇಕು,ಬಹಳ ಯೋಚಿಸಬೇಕು, ತೆರಬೇಕು ಬೆವರಿನ ಬೆಲೆ   ಪೂರ್ತಿ ಓದಿ... »
-ಪ್ರಶಾಂತ್ ಕುಮಾರ್, ಬೆಂಗಳೂರು
ನನಗಾಗ ಹೆಚ್ಚುಕಮ್ಮಿ 10 ವರ್ಷ. ಒಂದು ದಿನ ದೇವಾಲಯದಲ್ಲಿ ಭಜನೆ ಮುಗಿಸಿ ಮನೆ ಕಡೆಗೆ ಬರುತ್ತಿದ್ದೆ.ಗೆಳೆಯ ವಿಠಲ ಅವತ್ತು ಜೊತೆಗಿರಲಿಲ್ಲ.
ಹಿಂದಿನ ದಿನ ರಾತ್ರಿ ಯಾರೋ ಭೂತದ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡದ್ದಕ್ಕೋ ಏನೋ ಸಿಕ್ಕಾಪಟ್ಟೆ ಹೆದರಿಕೊಂಡು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ಚೆಲ್ಲಿದನು ಕಿರಣವನು ಬಾನ ಚಂದಿರನು
ಚಿತ್ತಾರ ಬಿಡಿಸು ಬಾರಾಚುಕ್ಕಿ ಚಂದ್ರಮನಲ್ಲಿ
ಪ್ರೇಮದ ಗಿಳಿಹುದುಹಿಡಿಯೋಣು
ಓಡಿ ಬಾರಾ ಹಿಡಿಯೋಣು ಓಡಿ ಬಾರಾ ೧   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ಜಗತ್ತಿನ ಜನಸಂಖ್ಯೆ ಹೆಚ್ಚಿದಂತೆ ಜನರಿಗೆ ಸಿಗುತ್ತಿರುವ ಸ್ಥಳಾವಕಾಶ ಹಾಗೂ ನೀರಿನ ಆಭಾವ ಇರುವ ಸಂಗ್ರಹವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗೆಗೆ ಹೆಚ್ಚಿನ ಒತ್ತು ನೀಡಿವೆ. ದೊಡ್ಡ ಕಾರುಗಳ ಬದಲಿಗೆ ಚಿಕ್ಕ ಕಾರುಗಳು, ದೊಡ್ಡ ದೊಡ್ಡ ಮನೆಗಳ ಬದಲಿಗೆ ಒನ್ ಬೆಡ್ ರೂಂ ಫ್ಲಾಟ್, ಆರಾಮವಾಗಿ ಕುಳಿತು ಉಣ್ಣಬಹುದಾದ ಪ್ಲೇಟ್ ಮೀಲ್ಸ್ ಬದಲಿಗೆ ಇನ್ಸ್ಟೆಂಟ್ ಮೀಲ್ಸ್. ಈಗ ನೀರುಳಿಸಲು ಇನ್ನೊಂದು ಸರ್ಕಸ್ಸು.   ಪೂರ್ತಿ ಓದಿ... »
-ತ.ವಿ. ಶ್ರೀನಿವಾಸ, ಮುಂಬೈ
'ನಾವು ಪರಮಾತ್ಮನಿಗಾಗಿ ನಪುಂಸಕರಾಗಬೇಕು' - ಇದು ಬೈಬಲ್ಲಿನಲ್ಲಿ ಬಂದಿರುವ ಏಸುವಿನ ವಚನ. ಸ್ತ್ರೀ, ಪುರುಷ ಅಥವಾ ನಪುಂಸಕ ಭೇದವು ದೇಹದೊಡಗೂಡಿ ಬಂದದ್ದು. ಆದರೆ ಇವು ಮೂರರಿಂದಲೂ ನಾವು ಭಿನ್ನ ಎಂದು ಮೇಲಿನ ವಚನವನ್ನು ಕುರಿತು ವಿಚಾರ ಮಾಡಿದಾಗ ಹೊಳೆಯಿತು.   ಪೂರ್ತಿ ಓದಿ... »
- ಗೋಪೀನಾಥ ರಾವ್
ಕರ್ನಾಟಕದ ಪ್ರಸಿದ್ಧ ಮಹಿಳಾ ಸಾಹಿತಿ ಆನಂದಿ ಸದಾಶಿವ ರಾವ್ ಸೋಮವಾರ ಮುಂಜಾನೆ ಮಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಗಾಯಕಿ, ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆ ರಂಜನಿ ಸುರೇಶ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ಹಳೆಯದರಲ್ಲಿ ಹೊಸದಿದೆ ಎನ್ನುವರು ಹಿರಿಯರು
ಹೊಸದರಲ್ಲಿ ಹಸನಿದೆ ಎನ್ನುವರು ಕಿರಿಯರು
ಹಿರಿಯರಿಗೆ ತಮ್ಮದೇ ಸಿದ್ಧಾಂತದ ಚೌಕಟು
ಕಿರಿಯರಿಗೆ ಯಾವಾಗಲು ಕಾಣುವುದು ತಮ್ಮ ಮೈಕಟ್ಟು   ಪೂರ್ತಿ ಓದಿ... »



