ಸಂಪುಟ 5, ಸಂಚಿಕೆ 35, 26ನೇ ಜೂನ್, 2009
"ಪ್ರತಿ ಶುಕ್ರವಾರ ಹೊಸ ಸಂಚಿಕೆ"



(ಗಮನಿಸಿ: ಇಲ್ಲಿರುವ ಯಾವುದೇ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ಅದು ಪೂರ್ಣ ಪ್ರಮಾಣಕ್ಕೆ ತೆರೆದುಕೊಳ್ಳುತ್ತವೆ)
 •    •  
premashekhara
ಬೊಳ್ಳೊಣಕಯ್ಯನ ಮೇಲೆ ನನಗೆ ಮೂಡಿದ್ದ ಬೇಸರ ಅಸಹ್ಯಗಳು ನಿಧಾನವಾಗಿ ಕುತೂಹಲಕ್ಕೆಡೆ ಮಾಡಿಕೊಟ್ಟವು.  ಅವನ ಜೀವನ ಕ್ರಮವೇನು?  ಅವನ ಮನೆಯಲ್ಲಿ ಯಾರ್‍ಯಾರಿದ್ದರೆ? ಅವನನ್ನೇಕೆ ಮಕ್ಕಳು ಗೋಳು ಹುಯ್ದುಕೊಳ್ಳುತ್ತಾರೆ?-  ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಮನದಲ್ಲೇಳತೊಡಗಿದವು. 
  ಪೂರ್ತಿ ಓದಿ... »
 •    •  
1.jpg

ಗುರುತು.. 

ಆ ಬ೦ಡೆ ಆ ಮರಗಳ ಮೇಲೆ

ನೀ ಬಿಡಿಸಿದ ನಮ್ಮ ಪ್ರೀತಿಯ

ಗುರುತುಗಳೇನು...??

  ಪೂರ್ತಿ ಓದಿ... »

 •    •  
Dhvani logo.jpg

ಧ್ವನಿ ಪ್ರತಿಷ್ಠಾನಕ್ಕೆ ರಜತ ವರ್ಷವನ್ನು ಎದುರು ನೋಡುತ್ತಿರುವ ಸಂಭ್ರಮ - ರಂಗ ಸಿರಿ ಉತ್ಸವ - ೨೦೦೯ ದುಬಾಯಿಯಲ್ಲಿ ಆಚರಣೆಗೆ ವೇದಿಕೆ ಸಜ್ಜಾಗಿದೆ.   ಪೂರ್ತಿ ಓದಿ... »

 •    •  
srinath.jpg
- ಶ್ರೀನಾಥ್ ಭಲ್ಲೆ
ಚಿಕ್ಕದಾಗಿ ಚೊಕ್ಕವಾಗಿ ಹೇಳಿದರೆ, ಸಿದ್ಧಾರ್ಥನು ರಥವೇರಿ ಹೊರಟಾಗ ಕಂಡು ಬಂದ ರೋಗಿ, ವೃದ್ದ, ಶವವನ್ನು ಕಂಡು ಜೀವನದಲ್ಲಿ ವಿರಕ್ತ ಭಾವ ಹೊಂದಿ ಸತ್ಯಾನ್ವೇಷಣೆಗಾಗಿ ಸರ್ವವನ್ನೂ ತ್ಯಜಿಸಿ ಸತ್ಯಾಸತ್ಯತೆಯ ಜ್ಞಾನೋದಯ ಹೊಂದಿ ಲೋಕವಿಖ್ಯಾತನಾದ.
  ಪೂರ್ತಿ ಓದಿ... »
 •    •  
premashekhara
ಭಾಗ- 2 -
ಶನಿವಾರ ಏಳೂವರೆಯಿಂದ ಹನ್ನೊಂದರವರೆಗೆ ಕ್ಲಾಸುಗಳು.  ಅಂದು ಆಟದ ಸಮಯ ಇರುವುದಿಲ್ಲ. ಹನ್ನೊಂದೂವರೆಗೆ ಸರಿಯಾಗಿ ಮೈಸೂರಿನ ಬಸ್ಸು ಹತ್ತಿದೆ.
ರಾತ್ರಿ ಮಕ್ಕಳೆಲ್ಲಾ ಊಟ ಮಾಡಿ ನಿದ್ದೆಹೋದ ಮೇಲೆ ನಾನೂ ಲಲಿತಳೂ ಮಾತಾಡುತ್ತಾ ಕುಳಿತೆವು.  ವರ್ಷಾನುಗಟ್ಟಲೆಯಿಂದ ನಡೆಸಿಕೊಂಡು ಬಂದ ಕಾರ್ಯಕ್ರಮ ಅದು.
  ಪೂರ್ತಿ ಓದಿ... »

Syndicate

Syndicate content